Your Cart

Need help? Call +91 9535015489

📖 Print books shipping available only in India. ✈ Flat rate shipping

ಮಾತು ಮಾತಿನ ನಡುವೆ ಭೂಗರ್ಭ ಯಾತ್ರೆ

Anantaramu T.R
$1.50

Product details

Category

Science

Author

Anantaramu T.R

Publisher

Nava Karnataka

Book Format

Ebook

Pages

144

Language

Kannada

Year Published

2021

ಸೂರ್ಯ ಚಂದ್ರ ನಕ್ಷಾತ್ತಾದಿಗಳನ್ನು ನೋಡುವುದು ಸುಲಭ, ಅವು ಎಷ್ಟೇ ದೂರದಲ್ಲಿರಲಿ ಆದರೆ ನಾವು ನಿಂತ ನೆಲದಡಿ ಏನಿದೆ ಎನ್ನುವುದು ಊಹೆಗೆ ಬಿ‍ಟ್ಟಿದ್ದು. ಮಾನವ   ಪ್ರಯತ್ನದಿಂದಾಗಿ ಭೂಮಿಯ ಒಳಗೆ ೧೪ ಕಿಲೋ ಮೀಟರ್ ರಂಧ್ರ ಕೊರೆಯಲು ಸಾಧ್ಯವಾಗಿದೆ.

ಅಷ್ಟೇ. ಆದರೆ ಭೂಗರ್ಭ ಹೀಗಿದೆ ಎಂದು ಹೇಳಲು ಸಾಕ್ಷಿಗಳಿವೆ. ಅವುಗಳೆಲ್ಲವನ್ನೂ  ಈ ಕೃತಿಯಲ್ಲಿ ಪ್ರಸ್ತಾಪಿಸಲಾಗಿದೆ.