
ಮಂಡಿಕೀಲಿನ ಸ್ವಾಸ್ಥ್ಯ ಯೋಗದ ಹಾದಿ
S.N Omkar$2.30 $2.07
Product details
Category | Science |
---|---|
Author | S.N Omkar |
Publisher | Nava Karnataka |
Book Format | Printbook |
Pages | 372 |
Language | Kannada |
Year Published | 2021 |
ಪುಸ್ತಕದಲ್ಲಿರುವ ವಿಸ್ಮೃತ ಹಾಗೂ ಸಮಗ್ರ ಮಾಹಿತಿಯು ಹಲವು ಕುತೂಹಲ ಮತ್ತು ವಿಸ್ಮಯವನ್ನು ಉಂಟುಮಾಡುವಂತದ್ದು. ಡಾ. ಓಂಕಾರ್ ಅವರ ಶ್ರದ್ಧೆ, ಪರಿಶ್ರಮ ಹಾಗೂ ಸಂಶೋಧನೆ ಈ ಪುಸ್ತಕದಲ್ಲಿ ಸ್ಪಷ್ಟವಾಗುತ್ತದೆ. ಮಂಡಿನೋವಿನಿಂದ ಬಳಲುತ್ತಿರುವವರಿಗಷ್ಟೇ ಅಲ್ಲದೇ ಉತ್ತಮ ಜೀವನ ಶೈಲಿ ಇಚ್ಛಿಸುವವರೆಲ್ಲರಿಗೂ ಈ ಪುಸ್ತಕವು ಉತ್ತಮ ಕೈಪಿಡಿಯಾಗಿದೆ.
ಡಾ. ಓಂಕಾರ್ ಅವರು ಸೂಚಿಸಿರುವ ವಿಧಾನಗಳು ಸರಳ ಹಾಗೂ ಸ್ಪಷ್ಟತೆಯಿಂದ ಕೂಡಿದ್ದು ಅನುಕರಣಯೋಗ್ಯವಾಗಿವೆ. ಈ ಪುಸ್ತಕದ ಮತ್ತೊಂದು ವಿಶೇಷವೆಂದರೆ, ಹೆಚ್ಚಿನ ದೈಹಿಕ ಶ್ರಮವನ್ನು ಸಹಿಸಲಾಗದ ಅಶಕ್ತರೂ ಹಾಗೂ ವಯಸ್ಸಾದವರೂ ಕೂಡ ಈ ವಿಧಾನಗಳಿಂದ ತಮ್ಮ ಸ್ವಾಸ್ಥ್ಯವನ್ನು ಸುರಕ್ಷಿತವಾದ ರೀತಿಯಲ್ಲಿ ಉತ್ತಮಪಡಿಸಿಕೊಳ್ಳಬಹುದು. ಆರೋಗ್ಯವಂತರೂ ಸಹ ಸ್ವಾಸ್ಥ್ಯ ರಕ್ಷಣೆಯನ್ನಷ್ಟೇ ಅಲ್ಲದೆ ತಮ್ಮ ದೈಹಿಕ,ಮಾನಸಿಕ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಈ ಪುಸ್ತಕವನ್ನು ಅವಲಂಬಿಸಬಹುದು.
Customers also liked...
-
Shivanand H. Bantanur
$1.45$0.87 -
S.S. Angadi
$1.45$1.16 -
M A Hegde
$1.45$0.87 -
Prakash Garud
$3.14$2.52 -
Dheerendra Dhanakashirur
$1.45$1.31 -
Rajashekar Mathapati (Ragam)
$2.18$1.74