
ಮರಗಳಲ್ಲಿ ಉಂಗುರಗಳೇಕೆ?
Avala Murthy A O$0.73 $0.65
Product details
Author | Avala Murthy A O |
---|---|
Publisher | Nava Karnataka |
Book Format | Printbook |
Language | Kannada |
Pages | 72 |
Year Published | 2021 |
Category | Science |
ಎಳವೆಯಲ್ಲಿಯೇ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನ ಕುರಿತು ಆಸಕ್ತಿಯನ್ನುಂಟುಮಾಡುವ ಒಂದು ಪ್ರಯತ್ನ ‘ಪುಟ್ಟ-ಕಿಟ್ಟ ವಿಜ್ಞಾನ ಸಂವಾದ.’ ನಿತ್ಯ ಜೀವನದಲ್ಲಿ ಅನುಭವಕ್ಕೆ ಬರುವ, ಆದರೆ ‘ಅದು ಹೀಗೇಕೆ?’ ಎಂದು ಅರ್ಥವಾಗಿರದ ಹಲವಾರು ಪ್ರಶ್ನೆಗಳಿಗೆ ಲೇಖಕರು ಸಂವಾದದ ರೂಪದಲ್ಲಿ ಸಮರ್ಪಕ ವಿವರಣೆ ನೀಡಿದ್ದಾರೆ.
ಮನುಷ್ಯರಿಂದ ಭೂಮಿಯ ಮೇಲಿನ ಎಲ್ಲಾ ಚರಾಚರ ವಸ್ತುಗಳಿಗೆ ಇಂತಿಷ್ಟು ಆಯಸ್ಸು ಇರುತ್ತದೆ. ಆದರೆ ಮರಗಳ ಆಯಸ್ಸನ್ನು ಹೇಗೆ ಕಂಡುಹಿಡಿಯುದು. ಮರದ ವಯಸ್ಸಿಗೂ ಮತ್ತು ಕಾಂಡದಲ್ಲಿ ಮೂಡುವ ದಿಮ್ಮಿಗಳಿಗೂ ಏನು ಸಂಬಂಧ. ಆ ಉಂಗುರುಗಳು ಮೂಡುವುದು ಹೇಗೆ ಎಂಬ ಪ್ರಶ್ನೆಗಳಿಗೆ ಕುತೂಹಲಕಾರಿಯಾಗಿ ವಿವರಿಸಿದ್ದಾರೆ ಲೇಖಕರು.
Customers also liked...
-
Sarjoo Katkar
$1.45$1.16 -
Mohan Kuntar
$2.42$1.45 -
K.S. Narayanacharya
$4.23$3.81 -
Sarjoo Katkar
$1.81$1.45 -
Vaidehi
$1.33$1.20 -
Rajashekar Mathapati (Ragam)
$2.18$1.74