
ನಕ್ಷತ್ರಗಳೇಕೆ ಮಿನುಗುತ್ತವೆ?
Avala Murthy A O$0.67 $0.60
Product details
Author | Avala Murthy A O |
---|---|
Publisher | Nava Karnataka |
Book Format | Printbook |
Language | Kannada |
Pages | 72 |
Year Published | 2021 |
Category | Science |
ಎಳವೆಯಲ್ಲಿಯೇ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನ ಕುರಿತು ಆಸಕ್ತಿಯನ್ನುಂಟುಮಾಡುವ ಒಂದು ಪ್ರಯತ್ನ ಈ ಕೃತಿ. ನಿತ್ಯ ಜೀವನದಲ್ಲಿ ಅನುಭವಕ್ಕೆ ಬರುವ, ಆದರೆ ‘ಅದು ಹೀಗೇಕೆ?’ ಎಂದು ಅರ್ಥವಾಗಿರದ ಹಲವಾರು ಪ್ರಶ್ನೆಗಳಿಗೆ ಲೇಖಕರು ಸಂವಾದದ ರೂಪದಲ್ಲಿ ಸಮರ್ಪಕ ವಿವರಣೆ ನೀಡಿದ್ದಾರೆ.
ನಕ್ಷತ್ರಗಳೆಂದರೇನು? ನಕ್ಷತ್ರಗಳು ಏಕೆ ಮಿನುಗುತ್ತವೆ? ಅವುಗಳ ಬೆಳಕಿನ ಮೂಲ ಯಾವುದು? ಎಂಬ ಹಲವಾರು ಪ್ರಶ್ನೆಗಳಿವೆ ಉತ್ತರ ಕಂಡುಕೊಳ್ಳುವಲ್ಲಿ ಈ ಕೃತಿಯು ಸಹಕಾರಿಯಾಗಿದೆ.
Customers also liked...
-
$1.93$1.55 -
Vinodkumar B Naik
$1.81$1.63 -
Sarjoo Katkar
$1.21$0.97 -
Purushottama Bilimale
$2.42$1.93 -
Mohan Kuntar
$2.42$1.45 -
Rajashekar Mathapati (Ragam)
$2.18$1.74