
ರಸಾಯನ ವಿಜ್ಞಾನದ ಸಾಮಾನ್ಯ ತತ್ವಗಳು
Jaiprakash B S, Venugopal R$1.51 $1.36
Product details
Author | Jaiprakash B S, Venugopal R |
---|---|
Publisher | Nava Karnataka |
Book Format | Ebook |
Language | Kannada |
Pages | 176 |
Year Published | 2021 |
Category | Science |
ರಸಾಯನ ವಿಜ್ಞಾನದ ಸಾಮಾನ್ಯ ತತ್ವಗಳು ಪದವಿ-ಪೂರ್ವ ಮತ್ತು ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ ರಸಾಯನ ವಿಜ್ಞಾನದ ಮೂಲ ತತ್ವಗಳ ಸಮತೋಲ ಮತ್ತು ವಿಮರ್ಶಾತ್ಮಕವಾದ ವಿವರಗಳನ್ನು ಒದಗಿಸುತ್ತದೆ. ಮೊದಲ ಕೆಲವು ಅಧ್ಯಾಯಗಳು ಅನಿಲ ಸ್ಥಿತಿ, ರಾಸಾಯನಿಕ ಕ್ರಿಯೆಗಳು, ಪರಮಾಣು, ಆವರ್ತಕೋಷ್ಟಕ ಮತ್ತು ರಾಸಾಯನಿಕ ಬಂಧಗಳನ್ನು ವಿವರಿಸಿದೆ. ಮುಂದಿನ ಕೆಲವು ಅಧ್ಯಾಯಗಳಲ್ಲಿ ಉಷ್ಣಬಲವಿಜ್ಞಾನ, ಕ್ರಿಯಾವೇಗಗಳು, ಸಮಸ್ಥಿತಿ ಮತ್ತು ಅದರ ಪರಿಣಾಮಗಳು ಮತ್ತು ವಿದ್ಯುದ್ರಸಾಯನ ವಿಜ್ಞಾನ ಇವುಗಳ ತತ್ವಗಳ ವಿವರಗಳಿವೆ.
“ಏಕಮಾನಗಳು” ಮತ್ತು “ರಾಸಾಯನಿಕ ವಿಶ್ಲೇಷಣೆ”, ಇವೆರಡು ಅಧ್ಯಾಯಗಳು ಈ ಪುಸ್ತಕದ ವಿಶೇಷ. ಓದುಗರ ಕುತೂಹಲವನ್ನು ಹೆಚ್ಚಿಸಲು ರಸಾಯನವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಚಾರಿತ್ರಿಕ ಘಟನೆಗಳು ಮತ್ತು ವಿಜ್ಞಾನಿಗಳ ಛಾಯಾಚಿತ್ರಗಳನ್ನು ಕೊಟ್ಟಿದೆ. ಪುಸ್ತಕದ ಕೊನೆಯಲ್ಲಿರುವ ಪಾರಿಭಾಷಿಕ ಶಬ್ದಕೋಶ ಒಂದು ಹೆಚ್ಚಿಕೆ.
Customers also liked...
-
T.P.Ashok
$8.00 -
Akshara K V
$5.00 -
Vivek Shanbhag
$5.00 -
Prakash Garud
$0.73$0.44 -
Akshara K V
$5.00 -
Akshara K V
$5.00