
ಶನಿಗೇಕೆ ಉಂಗುರ?
Avala Murthy A O$0.60 $0.54
Product details
Author | Avala Murthy A O |
---|---|
Publisher | Nava Karnataka |
Book Format | Ebook |
Language | Kannada |
Pages | 72 |
Year Published | 2021 |
Category | Science |
ಎಳವೆಯಲ್ಲಿಯೇ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನ ಕುರಿತು ಆಸಕ್ತಿಯನ್ನುಂಟು ಮಾಡುವ ಒಂದು ಪ್ರಯತ್ನ. ನಿತ್ಯ ಜೀವನದಲ್ಲಿ ಅನುಭವಕ್ಕೆ ಬರುವ, ಆದರೆ ‘ಅದು ಹೀಗೇಕೆ?’ ಎಂದು ಅರ್ಥವಾಗಿರದ ಹಲವಾರು ಪ್ರಶ್ನೆಗಳಿಗೆ ಲೇಖಕರು ಸಂವಾಧ ರೂಪದಲ್ಲಿ ಸಮರ್ಪಕ ವಿವರಣೆ ನೀಡಿದ್ದಾರೆ.
ಈ ಕೃತಿಯು ಸೌರಮಂಡಲದ ಗ್ರಹಗಳಲ್ಲಿ ಒಂದಾದ ಶನಿಗ್ರಹದ ಕುರಿತಾಗಿದೆ. ಶನಿಗ್ರಹ ಎಲ್ಲ ಗ್ರಹಗಳಂತೆ ಏಕಿಲ್ಲ? ಅದು ಏಕೆ ತನ್ನ ಸುತ್ತ ಉಂಗುರ ಆಕಾರದ ರಚನೆಯನ್ನು ಹೊಂದಿದೆ? ಅದರ ವಿಶೇಷತೆ ಏನು? ಎಂಬುದರ ಕುರಿತಾಗಿ ಮಕ್ಕಳ ಕುತೂಹಲವನ್ನು ತಣಿಸುವ ಕೃತಿಯು ಇದಾಗಿದೆ.
Customers also liked...
-
U.R. Ananthamurthy
$6.00 -
R K Shanubhog
$0.73$0.44 -
Girish Karnad
$0.97$0.58 -
Shrinivas Vaidya
$1.21$0.73 -
U.R. Ananthamurthy
$2.90$2.32 -
T.P.Ashok
$4.23$2.54