ಎಳೆಯಲ್ಲಿಯೇ ವಿದ್ಯಾರ್ಥಿಗಳ ಲ್ಲಿ ಮೂಲ ವಿಜ್ಞಾನ ಕುರಿತು ಆಸಕ್ತಿಯನ್ನುಂಟು ಮಾಡುವಒಂದು ಪ್ರಯತ್ನ. ಮಕ್ಕಳಿಗಾಗಿ ಬರೆದ ಕೃತಿ-ತಂಪು ಪಾತ್ರೆ, ಜೋಕೆ! ಮಕ್ಕಳನ್ನು ಚಿಂತನಾಶೀಲರನ್ನಾಗಿಸುವ ಉದ್ದೇಶದಿಂದ ಆರಂಭಿಸಲಾದ ಈ ಸರಣಿಯಲ್ಲಿ ಸುತ್ತಮುತ್ತಲು ನಡೆಯುವ ಸಣ್ಣ ಸಣ್ಣ ಸಂಗತಿಗಳೆಡೆಗೆ ಮಕ್ಕಳು ಗಮನ ಹರಿಸಿ, ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುವಂತೆ ಕೃತಿಯನ್ನು ರಚಿಸಿದ್ದು ವೈಶಿಷ್ಟ್ಯ. ಇದರಿಂದ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ದೃಢವಾಗುತ್ತದೆ ಮತ್ತು ಮಕ್ಕಳು ವಿಜ್ಞಾನವನ್ನು ಕುತೂಹಲದಿಂದ ಕಲಿಯುತ್ತಾರೆ ಹಾಗೂ ಮನರಂಜನೆಯೂ ಇಲ್ಲಿರುವುದರಿಂದ ಕಲಿಕೆ ಅರ್ಥಪೂರ್ಣವಾಗಿಸುತ್ತದೆ.
Sale!
ತಂಪು ಪಾತ್ರೆ ಜೋಕೆ ( Ebook )
$0.60
ಎ,ಓ. ಆವಲಮೂರ್ತಿ ಅವರ ಈ ಕೃತಿಯು ವಿದ್ಯಾರ್ಥಿಗಳ ಲ್ಲಿ ಮೂಲ ವಿಜ್ಞಾನ ಕುರಿತು ಆಸಕ್ತಿಯನ್ನುಂಟುಮಾಡುವ ಕೃತಿಯಾಗಿದೆ.
- Category: Science
- Publisher: Nava Karnataka
- Book Format: Ebook
- Pages: 72
- Language: Kannada
- Year Published: 2021
Reviews
There are no reviews yet.