
ವಿಶ್ವವಿಖ್ಯಾತ ವೈದ್ಯ ವಿಜ್ಞಾನಿಗಳು, ಅವರ ಸಂಶೋಧನೆಗಳು
Chandrappagouda H.D, Naa Someshwar$1.21 $1.09
Product details
Category | Science |
---|---|
Author | Chandrappagouda H.D, Naa Someshwar |
Publisher | Nava Karnataka |
Book Format | Ebook |
Pages | 152 |
Language | Kannada |
Year Published | 2021 |
ಇಂದು ವೈದ್ಯ ವಿಜ್ಞಾನ ಅಪಾರ ಪ್ರಗತಿ ಸಾಧಿಸಿದೆ. ಕ್ರಿಸ್ತ ಪೂರ್ವದಿಂದ ಇಂದಿನವರೆಗೆ ಈ ರಂಗದಲ್ಲಿ ಅನೇಕರು ಮಾಡಿದ ಸಂಶೋಧನೆಗಳ ಫಲವೇ ಈ ಪ್ರಗತಿಗೆ ಕಾರಣವಾಗಿದೆ. ಯಾವುದೇ ಸಂಶೋಧನೆ ಮಾನವಕುಲದ ಒಳಿತಿಗೆ ಸಹಾಯಕವಾಗಬೇಕು ಎಂಬ ಧ್ಯೇಯದಿಂದ ಈ ರಂಗದಲ್ಲಿ ಸಾಧನೆ ಮಾಡಿದ ನಲವತ್ತೊಂದು ಮಹನೀಯರ ಪರಿಚಯ ಇಲ್ಲಿದೆ.
ಕೀರ್ತಿ ಹಣ ಗಳಿಕೆ ಇವರ ಉದ್ದೇಶವಾಗಿರಲಿಲ್ಲ ಇವರ ಸಂಶೋಧನೆ ಕೆಲವೊಮ್ಮೆ ಆಕಸ್ಮಿಕವಾಗಿತ್ತು. ಕೆಲವೊಮ್ಮೆ ದೀರ್ಘ ಪರಿಶ್ರಮದ ಫಲವಾಗಿತ್ತು ಕೆಲವರಂತ ತಮ್ಮ ಸಂಶೋಧನೆಗೆ ತಾವೇ ಬಲಿಯಾದರು ಇಂಥ ದುರಂತದ ಕಷ್ಟ ಸಂಕಟದ, ಹರ್ಷದ ರೋಚಕ ಚಿತ್ರಣ ನೀಡುತ್ತದೆ ಈ ಕೃತಿ.
Customers also liked...
-
K. Satyanarayana
$1.93$1.16 -
R K Shanubhog
$0.73$0.44 -
Basu Bevinagidad
$1.21$0.73 -
Arya
$0.73$0.00 -
Akshara K V
$5.00 -
Prakash Garud
$0.73$0.44