Your Cart

Need help? Call +91 9535015489

📖 Print books shipping available only in India. ✈ Flat rate shipping

ವಿಶ್ವದ ವೈವಿಧ್ಯ

Vishwanath P R
$1.63

Product details

Author

Vishwanath P R

Publisher

Nava Karnataka

Book Format

Printbook

Language

Kannada

Pages

168

Year Published

2021

Category

Science

ಈ ಪುಸ್ತಕದ ಮೊದಲನೆಯ ಭಾಗದಲ್ಲಿ ಗೆಲಿಲಿಯೊ, ಪಾಸ್ಕಲ್, ರುದರ್ಫರ್ಡ್, ಎಡಿಂಗ್ಟನ್, ಹಬಲ್ ಮತ್ತು ಇತರರು ನಡೆಸಿದ ಭೌತವಿಜ್ಞಾನದ ಕೆಲವು ಮೂಲಭೂತ ಮತ್ತು ಎಂದೆಂದಿಗೂ ಪ್ರಸ್ತುತವಾದ ಮಹಾಪ್ರಯೋಗಗಳ ವಿವರ ಮತ್ತು ಚರ್ಚೆಗಳಿವೆ. ‘ಸೃಷ್ಟಿವಿಜ್ಞಾನ’ದಲ್ಲಿ ಮಹಾಸ್ಫೋಟ, ಅಗೋಚರ ಚೈತನ್ಯ, ಕ್ವೇಸಾರ್ ಗಳ ಬಗ್ಗೆ ‘ತಾರಾಲೋಕ’ದಲ್ಲಿ ಸಾಧಾರಣ ನಕ್ಷತ್ರಗಳು (ಉದಾ: ಸೂರ್ಯ), ಶ್ವೇತಕುಬ್ಜ, ಕಪ್ಪುರಂಧ್ರ, ಸೂಪರ್ನೋವಾ, ಪಲ್ಸಾರ್ ಇತ್ಯಾದಿಗಳ ಬಗ್ಗೆ ಮತ್ತು ‘ವೀಕ್ಷಣಾ ಪ್ರಪಂಚ’ದಲ್ಲಿ ಮಂಗಳ ಗ್ರಹ, ಹಬಲ್ ದೂರದರ್ಶಕ, ಧೂಮಕೇತು, ಕುಬ್ಜಗ್ರಹಗಳು ಇತ್ಯಾದಿಗಳ ಬಗ್ಗೆ ಲೇಖನಗಳಿವೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲದೆ ವಿಜ್ಞಾನದಲ್ಲಿ ಆಸಕ್ತಿ ಇರುವವರೆಲ್ಲಾ ಓದಬಹುದಾದ ಬರಹಗಳು.