Ebook

ದೇಸಿ ಪರದೇಸಿ ಕತೆಗಳು

Author: Arya

$0.46

ಈ ಕಥಾಸಂಕಲನದ ಕತೆಗಳು ಆಧುನಿಕ ಕಾಲದಲ್ಲಿಯ ಸಂಸ್ಕೃತಿಯ ಸಂಕರವನ್ನು ಚಿತ್ರಿಸುತ್ತವೆ. ದೇಶ ಮತ್ತು ಪರದೇಶಗಳ  ನಡುವಿನ  ಅನಿವಾರ್ಯವಾದ  ಸಂಬಂಧವೇ ಈ  ಸಂಕರಕ್ಕೆ ಕಾರಣವಾಗಿದೆ. ‘ಸಂಕರ’ ದ ಅರ್ಥವ್ಯಾಪ್ತಿಯ ಸಂದಿಗ್ಧತೆಯ ಗೆರೆ ಬಣ್ಣಗಳು ಅನೇಕವಾಗಿವೆ. ಚಂದರಗಿ ಗೌಡತಿಯ ರೋಲ್ಸರಾಯ್ ಕಾರಿನಂತೆ ಈ ಸಂದಿಗ್ಧತೆ ಅಸಂಬದ್ದವಾಗಿರಬಹುದು. ಅಥವಾ ರಾಮಾ ಜೋಯಿಸನ ಅಂತಃಕರಣದ ಸ್ಪರ್ಶದಿಂದ ಸಂವೇದನೆಯನ್ನು ಕಳೆದುಕೊಂಡಿದ್ದ ಇಟಾಲಿಯನ್  ಹುಡುಗಿ ಮಿಲಿಂದಾ ನವಚೈತನ್ಯವನ್ನು ಪಡೆಯುವ ಸಂಗತಿಯಂತೆ ಗಂಭೀರ ಮತ್ತು ರಹಸ್ಯಪೂರ್ಣವಾಗಿರಬಹುದು. ಅದೇನೇ ಇದ್ದರೂ ಈ ಸಂಕರಸೃಷ್ಟಿಗೆ ಚಿರಂತನತೆಯನ್ನು ಬೆಳೆಸುವ ಬೀಜ ಸಾಮರ್ಥ್ಯವಿಲ್ಲ. ಈ ಸತ್ಯದ ಅರಿವು ಇರುವದರಿಂದ ಸಹಜವಾಗಿಯೇ ಈ ಕತೆಗಳ ಕಥನ ಕ್ರಮ ವಿಡಂಬನೆಯಾಗುತ್ತದೆ. ವಿಡಂಬನೆಯ ಮೂಲಕವಾಗಿಯೇ ಕತೆಗಳ ಅರ್ಥ ಪದರು ಪದರಾಗಿ ಬಿಚ್ಚಿಕೊಳ್ಳುತ್ತದೆ.

Additional information

Author

Publisher

Book Format

Ebook

Pages

92

Language

Kannada

ISBN

81-85728-97-6

Year Published

2002

Reviews

There are no reviews yet.

Only logged in customers who have purchased this product may leave a review.