Your Cart

Need help? Call +91 9535015489

📖 Print books shipping available only in India. ✈ Flat rate shipping

ಅದ್ವೈತ ವೇದಾಂತದ ಸಾರ

Swami Shuddhabodhanda Saraswati
$1.57

Product details

Category

spiritual

Author

Swami Shuddhabodhanda Saraswati

Publisher

Samaja Pustakalaya

Pages

240

Year Published

2010

Book Format

Printbook

Language

Kannada

ಒಂದು ನಿರ್ದಿಷ್ಟವಾದ ಕ್ಷೇತ್ರದಲ್ಲಿ ಅತ್ಯುತ್ತಮವೂ ಅತ್ಯುಚ್ಚವೂ ಆದ ಧ್ಯೇಯವನ್ನು ಹುಡುಕುವುದು ಪ್ರತಿಯೊಂದು ಮಾನವೀಯ ಮನೋವೃತ್ತಿಗೆ ಸ್ವಾಭಾವಿಕವಾದುದು. ಆದರೆ ಈ ಧ್ಯೇಯವನ್ನು ಸಾಧಿಸಲು ಅರ್ಹತೆಯನ್ನು  ಪಡೆಯಲಿಕ್ಕೆ ನಿಜಕ್ಕೂ  ಪ್ರಯತ್ನಿಸುವದು ಅತಿ ವಿರಳ. ಧ್ಯೇಯಸ್ವರೂಪದ  ಅರಿವು ಸಾಕಷ್ಟು ಇರದಿರುವದರಿಂದ  ಉಚಿತವಾದ ಸಾಧನೆಯನ್ನೂ ಅವಶ್ಯವಿರುವ ಉಪಕರಣಗಳನ್ನೂ ಬಳಸದಿರುವದೇ ಹೆಚ್ಚು  ಇಂತಹ ಪ್ರಯತ್ನಗಳಲ್ಲಿ ಧರ್ಮಾಂದತೆ ಹಾಗೂ ಶಿಖರವನ್ನು ಏರುವ ಪ್ರಯತ್ನ ಸಹ  ಅಪವಾದವಾಗಿಲ್ಲ. ನಿಜಕ್ಕೂ ನೋಡಿದರೆ ಈ ತರಹ ನ್ಯೂನತೆ ಆಧ್ಯಾತ್ಮಿಕ  ಕ್ಷೇತ್ರದಲ್ಲಿಯೇ  ಹೆಚ್ಚಾಗಿದೆ.  ಅನೇಕರಿಗೆ ಈ ತರದ ಧ್ಯೇಯ ಹಗಲುಕನಸಿನ ಸಾಮ್ರಾಜ್ಯದಲ್ಲಿ ಮಾತ್ರ  ಇದೆ. ಅಥವಾ ಹೆಚ್ಚೆಂದರೆ ಕತ್ತಲೆಯಲ್ಲಿ ಮುಗ್ಗರಿಸುತ್ತಾ ದಾರಿ ಹುಡುಕುವಂತಿದೆ.