
ಬದುಕಲು ಅರ್ಹತೆ ಬೇಕು
Krishna Kolharkulkarni$0.85 $0.51
Product details
Category | spiritual |
---|---|
Author | Krishna Kolharkulkarni |
Publisher | VIVIDLIPI |
Language | Kannada |
Book Format | Ebook |
Year Published | 2014 |
ಬದುಕಲು ಅರ್ಹತೆ ಬೇಕು
(ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರು ನೀಡಿದ ಪ್ರವಚನಗಳ ಸಾರ ಸಂಗ್ರಹ)
ಒಂದು ಸಾಮಾನ್ಯ ಸಂಸ್ಥೆಯ ಸದಸ್ಯತ್ವವನ್ನು ಪಡೆಯಲು, ಒಂದು ಶಾಲೆಯನ್ನು ಸೇರಲು , ಗಳಿಸಲು ಒಂದು ನೌಕರಿಯನ್ನು ಪಡೆಯಲು . ಅವುಗಳಿಗೆ ತಕ್ಕ ಅರ್ಹತೆಯನ್ನು ಪಡೆಯಬೇಕು. ಹಾಗೆ ಅರ್ಹತೆ ಇದೆ ಎಂದು ಹೇಳುವ ಪ್ರವೇಶ ಪತ್ರವನ್ನು ತುಂಬಿ ಕೊಡಬೇಕು. ಅಗಾ ಸದಸ್ಯತ್ವ ಕೊಡಬೇಕೆ ಬೇಡವೇ ? ಶಾಲೆಗೆ ಸೆರಿಸಿಕೊಳ್ಳಬೇಕೆ ಬೇಡವೇ ? ನೌಕರಿಗೆ ಅರ್ಹನೆ ಎಂದು ವಿಚಾರಿಸುತ್ತಾರೆ. ಅಂಥದ್ದರಲ್ಲಿ ಭೂಮಿಯ ಮೇಲೆ ಹುಟ್ಟಿ ಬಂಡ ಮೇಲೆ, ಇಲ್ಲಿ ಬದುಕಲು ಅರ್ಹತೆಯನ್ನು ಪಡೆಯಲು ಪ್ರವೇಶಪತ್ರ ಬೇಡವೇ ?
Customers also liked...
-
T.P.Ashok
$8.00 -
U.R. Ananthamurthy
$6.00 -
Akshara K V
$5.00 -
Vivek Shanbhag
$5.00 -
Prakash Garud
$0.73$0.44 -
Akshara K V
$5.00