ಬೋಧ ರಹಸ್ಯ ( Printbook )

Janardhan Kulkarni
$0.30

ಯೋಗ ಮತ್ತು ಬೋಧ ಈ ಎರಡು ಮಹತ್ವದ ವಿಷಯಗಳ ಜ್ಞಾನವನ್ನು ಈ ಪುಸ್ತಕವು ಒಳಗೊಂಡಿದೆ.

  • Category: spiritual
  • Author: Janardhan Kulkarni
  • Publisher: Samaja Pustakalaya
  • Language: Kannada
  • Pages: 129
  • Year Published: 1995
  • Book Format: Printbook

ಸತ್ಪುರುಷರ   ಸಾಧನ –ರಹಸ್ಯಗಳನ್ನು ಪ್ರತ್ಯಕ್ಷವಾಗಿ ಅವರಿಂದಲೇ ಅನುಗ್ರಹ ತೆಗೆದುಕೊಂಡಲ್ಲಿ. ಅವು ಶೀಘ್ರ ಫಲಕಾರಿಯೂ ಅನಪಾಯಕಾರಿಗಳೂ ಆಗುವುದರಲ್ಲಿ ಸಂದೇಹವಿಲ್ಲ. ಅಂಥ ರಹಸ್ಯಗಳನ್ನು ಅವರು ಮಂದ ಮಧ್ಯಮಾಧಿಕಾರಿಗಳ ಉಪಕಾರಕ್ಕೋಸ್ಕರ, ಗ್ರಂಥರೂಪದಿಂದಲೂ  ನಿಗೂಢವಾದ ವಿಷಯಗಳ ಮೂಲಕ  ಉಪದೇಶಿಸುತ್ತಾರೆ.

Reviews

There are no reviews yet.

Only logged in customers who have purchased this product may leave a review.