Sale!

ಗುರುವಿನಾಲಯ ಮಂತ್ರಾಲಯ ( Printbook )

$12.36

ವಿಶೇಷ ಚಿತ್ರಗ್ರಂಥ

ಈ ಪವಿತ್ರ ಗ್ರಂಥದ ಒಳ ಹೂರಣ

೧ ಶ್ರೀ ಮಧ್ವಾಚಾರ್ಯರು ಮತ್ತು ಪರಂಪರೆ

೨ ಶ್ರೀ ರಾಘವೇಂದ್ರ ಗುರುಸಾರ್ವಭೌಮರು ಮತ್ತು ಪರಂಪರೆಯ ಚಿತ್ರಗಳು

೩ ಶ್ರೀ ಮಠದ ಒಳನೋಟ

೪ ಶ್ರೀ ಸಂಸ್ಥಾನದ ಪೂಜಾ ವಿಗ್ರಹಗಳು ಹಾಗೂ ಪೂಜಾ ಪರಿಕರ

೫ ಶ್ರೀ ಮೂಲರಾಮದೇವರ ಹಾಗೂ ಗುರು ಭಂಡಾರ

೬ ಶ್ರೀ ಗುರುಸಾರ್ವಭೌಮರನ್ನು ಸೇವಿಸುವ ವಿಧಾನ, ಹಸ್ತೋದಕ, ಮಂತ್ರಾಕ್ಷತೆ ಮತ್ತು ಪಾದೋದಕ ಇವುಗಳ ವಿವರ ಹಾಗೂ ಮಹಿಮೆ

೭ ಶ್ರೀ ಗುರುಸಾರ್ವಭೌಮರ ಆರಾಧನೆಯ ಕ್ರಮಗಳು

೮ ಎಂಟು ತಲೆಮಾರಿನ ಶ್ರೀಶ್ರೀಗಳವರ ಪೂಜಾ ವೈಭವ

೯ ಶ್ರೀ ಮಠದ ಇತಿಹಾಸ

೧೦ ಶ್ರೀ ಮಂತ್ರಾಲಯದ ಪೂರ್ಣ ಸ್ವರೂಪ

  • Category: spiritual
  • Language: Kannada
  • Book Format: Printbook
  • Publisher: Haridasa Rashtriya Pratishthana

Reviews

There are no reviews yet.

Only logged in customers who have purchased this product may leave a review.