Sale!

ಜ್ಞಾಪಕ ಚಿತ್ರಶಾಲೆ-7(ಹೃದಯ ಸಂಪನ್ನರು) ( Printbook )

DVG
$1.98

ಜ್ಞಾಪಕ ಚಿತ್ರಶಾಲೆ-7(ಹೃದಯ ಸಂಪನ್ನರು):

“ಈ ಪುಸ್ತಕಕ್ಕೆ ‘ಹೃದಯಸಂಪನ್ನರು’ ಎಂದು ಹೆಸರು ಕೊಟ್ಟಿದೆ. ‘ಸಹೃದಯರು’ ಎಂದರೂ ಅದೇ ಅರ್ಥ. ಆದರೆ ‘ಸಹೃದಯ’ ಎಂಬ ಪದವನ್ನು ಪಾರಿಭಾಷಿಕವಾಗಿ ಕಾವ್ಯಮೀಮಾಂಸಕರು ಉಪಯೋಗಿಸುತ್ತಾರೆ. ಇಲ್ಲಿ ಪ್ರಸಕ್ತವಾಗಿರುವ ಮಹನೀಯರು ಎಲ್ಲರೂ ಕಾವ್ಯ ಓದಿದವರಲ್ಲ. ಹೃದಯವಾದರೋ ಅಂಥವರಿಗೂ ಇರುತ್ತದೆ. ಮುಖ್ಯವಾಗಿ ಸಹಾನುಭೂತಿ ದೊಡ್ಡದು. ಅನುಭೂತಿ ಇದ್ದರಲ್ಲವೆ ಸಹ-ಅನುಭೂತಿ? ಮಾನವ ಸುಖದುಃಖಗಳನ್ನೂ ಕಷ್ಟಕಾರ್ಪಣ್ಯಗಳನ್ನೂ ಅನುಭವಿಸುವ ಅಂಗ ಹೃದಯ. ಅದೇ ಔದಾರ್ಯದ ಜನ್ಮಸ್ಥಾನ. ಈ ಔದಾರ್ಯ ಯಾರಲ್ಲಿ ಹೆಚ್ಚಾಗಿ ಉಂಟೋ ಅವರು ಹೃದಯಸಂಪನ್ನರು. ಸಹೃದಯ ಎಂಬುದರಲ್ಲಿ ಅಡಗಿರುವ ತತ್ತ್ವವನ್ನು ‘ಹೃದಯಸಂಪನ್ನ’ ಎಂಬ ಮಾತು ವಿಶದಪಡಿಸುತ್ತದೆ.”

  • Book Format: Printbook
  • Author: DVG
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.