Sale!

ಮಹಾಮಾತೆ ಕುನ್ತಿ ಕಂದೆರೆದಾಗ ( Printbook )

K.S. Narayanacharya
$1.98

ಮಹಾಮಾತೆ ಕುನ್ತಿ ಕಂದೆರೆದಾಗ:

……ಇದೊಂದು ಆತ್ಮಕಥಾರೋಪೀ ಕಾದಂಬರಿ; ಅಂತಿಂತಹ ಕಾದಂಬರಿಯಲ್ಲ. ತನ್ನ ಅಪೂರ್ವತಂತ್ರ, ಅಪರೂಪದ ಸೃಜನಶೀಲತೆ, ಅನ್ಯಾದೃಶ ನಿರೂಪಣೆ ಶೈಲಿಗಳಿಂದಾಗಿ ಕನ್ನಡಕ್ಕಷ್ಟೇ ಅಲ್ಲ, ಭಾಷಾಂತರಿಸಿದರೆ ಭಾರತಕ್ಕೇ ಒಂದು ಭೂಷಣ ಎನ್ನುವಂತಹ ಮಹಾಭಾರತದ ಕಥೆಯನ್ನಾಧರಿಸಿದ ಆತ್ಮಕಥೆ.

ತನ್ನ ದುಃಖ ನುಂಗಿಕೊಂಡೆ ಹೊಟ್ಟೆ ತುಂಬಿಕೊಂಡವಳು ಕುನ್ತೀ, ತನ್ನ ಕಣ್ಣೀರು ಕುಡಿದೇ ತೃಷೆ ಅಡಗಿಸಿಕೊಂಡವಳು ಕುನ್ತೀ. ತನ್ನ ಪಾಡನ್ನು ಕುನ್ತೀದೇವಿ ತಾನೇ ತೋಡಿಕೊಳ್ಳಬೇಕು. ಏಕೆಂದರೆ ಮೂಲ ವ್ಯಾಸರಿಗೂ ಎಟುಕದ ದುಃಖ ತನ್ನದು ಎಂದು ಹೇಳುತ್ತಾಳೆ. ಏನು ಮಾರ್ಮಿಕ, ಮರ್ಮಾಘಾತಕ ವಾಕ್ಯವಿದು! ಆಕೆಯ ಹೃದಯಾಗ್ನಿಯಿಂದ ಹೋರಬಂದ ಉರಿ ಇದು; ಉಸಿರಲ್ಲ…..

  • Book Format: Printbook
  • Author: K.S. Narayanacharya
  • Category: spiritual
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.