Your Cart

Need help? Call +91 9535015489

📖 Print books shipping available only in India. ✈ Flat rate shipping

ವೇದಮಂತ್ರಗಳ ಅದ್ಭುತ ರಹಸ್ಯ-ಭಾಗ-1

Girimane Shyamarao
$0.36

Product details

Author

Girimane Shyamarao

Publisher

Girimane prakashana

Book Format

Ebook

Language

Kannada

Year Published

2021

Category

spiritual

ಎಲ್ಲರ ದೇವರೂ ಒಬ್ಬನೇ; ಅವನನ್ನು ನೆನೆಯಬೇಕಾದ್ದು ಅಂತರಂಗದಲ್ಲಿ!
ದೇವರು ನಿರಾಕಾರಿ; ಅವನಿಗೊಂದು ಪ್ರತ್ಯೇಕ ಸ್ಥಾನವಿಲ್ಲ!
ದೇವರ ಅನುಗ್ರಹಕ್ಕಾಗಿ ನಯಾಪೈಸೆ ಖರ್ಚು ಮಾಡಬೇಕಿಲ್ಲ!
ಶಾಸ್ತ್ರ, ಸಂಪ್ರದಾಯ ಮುಖ್ಯವಲ್ಲ; ಸಂಸ್ಕಾರ, ನಡತೆಯೇ ಮುಖ್ಯ.
ಬದುಕಿದ್ದಾಗ ಹೆತ್ತವರ ಸೇವೆಯೇ ಮುಖ್ಯ; ಸತ್ತಮೇಲೆ ಮಾಡಲೇನೂ ಇಲ್ಲ!
ಪ್ರತಿಯೊಂದನ್ನೂ ಪ್ರಶ್ನೆ ಮಾಡಿ; ಜ್ಞಾನವೇ ಅಂತಿಮ
ಎಲ್ಲವನ್ನೂ ನಂಬದಿರಿ; ವಾಸ್ತವದ ನೆಲೆಗಟ್ಟಲ್ಲಿ ನಂಬಿ
ಮಾನವರೆಲ್ಲಾ ಒಂದೇ; ವರ್ಣ ಎನ್ನುವುದು ವೃತ್ತಿಸೂಚಕ
ಜ್ಞಾನವಂತರೆಲ್ಲರೂ ಬ್ರಾಹ್ಮಣರೇ; ಜ್ಞಾನವನ್ನು ಎಲ್ಲರೂ ಗಳಿಸಬಹುದು
ತಿಳುವಳಿಕೆಯಿಂದ ಸಂಗಾತಿಯನ್ನು ನೀವೇ ಆಯ್ಕೆ ಮಾಡಿ; ಹಿರಿಯರ ಅನುಮತಿ ಪಡೆಯಿರಿ.
ಸಕಲ ಸಂಪತ್ತನ್ನೂ ಗಳಿಸಿ-ಭೋಗಿಸಿ; ಆದರೆ ನ್ಯಾಯವಾಗಿ ಗಳಿಸಿ ವಿತರಿಸಿ.

* ವೇದದ್ದೆಂದು ನಾವು ಮತ್ತೊಂದನ್ನು ಮಾಡುತ್ತಿದ್ದೇವೆ!
* ಮಂತ್ರಗಳು ಎಂದರೆ ವಿಚಾರಗಳು ಎಂದರ್ಥ
* ವೇದದಲ್ಲಿರುವುದು ವೈಜ್ಞಾನಿಕ ಮತ್ತು ವಾಸ್ತವದ ನೆಲೆಗ‍ಟ್ಟಿನ ಸಂಗತಿಗಳು
* ವೇದ, ವೈರಾಗ್ಯ ಹೇಳುವುದಿಲ್ಲ ‘ಸದ್ಗೃಹಸ್ಥನಾಗು’ ಎನ್ನುತ್ತದೆ
* ತಿಳಿಯದೆ ವೈಜ್ಞಾನಿಕವಾದ ವೇದಕ್ಕಿಂತ ಕಲ್ಪನೆಯ ಪುರಾಣಕ್ಕೆ ಒತ್ತುಕೊಟ್ಟಿದ್ದೇವೆ!
* ವೇದ, ಸಾರ್ವಕಾಲಿಕ, ಸಾರ್ವದೇಶಿಕ, ಸಾರ್ವಜನಿಕ
* ವ್ಯಕ್ತಿತ್ವ ವಿಕಸನದ ಎಲ್ಲಾ ಮಾದರಿಯ ಪಾಠ ಹೇಳುತ್ತದೆ ವೇದ
* ವೇದದ ಭಾಷೆ ಮಾತ್ರ ಗಹನ; ವೇದವಿಚಾರ ಅತ್ಯಂತ ಸರಳ!
ನಾವು ನಂಬಿದ್ದರಲ್ಲಿ ಗಟ್ಟಿಯೆಷ್ಟು? ಟೊಳ್ಳೆಷ್ಟು? ವೇದದೊಳಗೇನಿದೆ? ವೇದಮಂತ್ರಗಳ ಆಧಾರ, ಅರ್ಥದೊಂದಿಗೆ

-ಗಿರಿಮನೆ ಶ್ಯಾಮರಾವ್