Sale!

ಅಡವಿಯ ಹುಡುಗಿ ( Printbook )

Premshekar
$1.73

ಅಡವಿಯ ಹುಡುಗಿ:

ಈ ಪ್ರಕರಣದ ಬಗ್ಗೆ ಯಾರಿಗಾದರೂ ಹೇಳಬೇಕು ಎಂಬ ಯೋಚನೆ ನನಗೆ ಆದೆಷ್ಟೋ ಸಲ ಬಂದದ್ದುಂಟು. ಆದರೆ ಪ್ರತಿಸಲವೂ ಯಾವುದೋ ಅವ್ಯಕ್ತ ಶಕ್ತಿಯೊಂದು ನನ್ನ ನಾಲಿಗೆಯನ್ನು ಹಿಂದಕ್ಕೆ ಹಿಡಿದೆಳೆದಂತಾಗಿ ಹೇಳಲಾರದೇ ಇಷ್ಟು ದಿನಗಳವರೆಗೆ ಇದನ್ನು ನನ್ನೊಳಗೇ ಇಟ್ಟುಕೊಂಡಿದ್ದೆ. ಅದನ್ನು ಹೇಳಲೂ ಆಗದೆ ಒಳಗೆ ಇಟ್ಟುಕೊಳ್ಳಲೂ ಆಗದೆ ಸತತ ನಾಲ್ಕು ವರ್ಷಗಳ ಒದ್ದಾಟದ ನಂತರ ಈಗ ಬರವಣಿಗೆಯ ಮೂಲಕ ಹೊರಹಾಕಿ ನನ್ನೆದೆಯನ್ನು ಹಗುರ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ನನಗಾದ ಅನುಭವ ನಿಮಗೆಂದೂ ಆಗಿರಲಾರದು, ನೀವ್ಯಾರೂ ಇದನ್ನು ನಂಬಲಾರಿರಿ ಎಂಬ ಅಳುಕೂ ಸಹ ಇಷ್ಟು ದಿನಗಳವರೆಗೆ ಇದನ್ನು ನನ್ನೆದೆಯಲ್ಲೇ ಇಟ್ಟುಕೊಳ್ಳಲು ಕಾರಣವಾಗಿರಬಹುದು ಎಂದೂ ಒಮ್ಮೊಮ್ಮೆ ಅನಿಸುತ್ತದೆ. ಇದು ನಡೆದದ್ದು ನಾಲ್ಕು ವರ್ಷಗಳ ಹಿಂದೆ- ತೊಂಬತ್ತೊಂಬತ್ತರ ಮೇ ತಿಂಗಳಲ್ಲಿ, ಹಿಂದೊಮ್ಮೆ ಸಹೋದ್ಯೋಗಿಯಾಗಿದ್ದ ಮನೋಹರನ ತಮ್ಮನ ಮದುವೆಗೆಂದು ಗೆಳೆಯ ಮೂರ್ತಿಯೊಡನೆ ಮೈಸೂರಿಗೆ ಹೋಗಿದ್ದಾಗ…..

  • Book Format: Printbook
  • Author: Premshekar
  • Category: Stories
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.