Ebook

ಅದೃಷ್ಟ

Original price was: $0.84.Current price is: $0.76.

ಈ ಪುಸ್ತಕವು ಅಮೆರಿಕ, ಕೆನಡ ಮೆಕ್ಸಿಕೊ  ರಾಷ್ಟ್ರದ  ಕಥೆಗಳನ್ನು ಒಳಗೊಂಡಿದೆ.

ಅದೃಷ್ಟ

ಅನುವಾದ:ವೀಣಾ ಶಾಂತೇಶ್ವರ ಇದು ವಿಶ್ವಕೋಶದ ಹದಿಮೂರನೆಯ ಸಂಪುಟ. ಅಮೆರಿಕ ಸಂಯುಕ್ತ ಸಂಸ್ಥಾನಗಳ ಹಾಸ್ಯ ಸಮ್ರಾಟ ಮಾರ್ಕ್ ಟ್ವೇನ್, ಕಥಾ ಸಾರ್ವಭೌಮ ಅಡ್ಗಾರ್ ಆಲನ್ ಪೊ, ಪ್ರಗತಿಶೀಲರ ಮಾರ್ಗದರ್ಶಿ ಜಾಕ್ ಲಂಡನ್ ಕುಸುರಿ ಕಥಾ ಶಿಲ್ಪಿ ಒ. ಹೆನ್ರಿ, ಅಸಮಾನ ಸಾಹಿತ್ಯ ಮಲ್ಲ ಅರ್ನೆಸ್ಟ್ ಹೆಮಿಂಗ್ ವೇ, ಆಲ್ಬರ್ಟ್ ಮಾಲ್ಟ್ಜ್, ರಿಚರ್ಡ್ ರೈಟ್ ಮಾನವೀಯತೆಯ  ಚಿಲುಮೆ ವಿಲಿಯಂಸಾರೊಯನ್… ಮತ್ತಿತರ ಅಮೂಲ್ಯ ಕಥೆಗಳು ಅಲ್ಲದೆ ಕೆನಡ ಮೆಕ್ಸಿಕೊ ಗಳಿಂದ  ಒಂದೊಂದು ಶ್ರೇಷ್ಠ ಕಥೆಗಳನ್ನು ಓದಬಹುದಾಗಿದೆ.

Additional information

Category

Translator

Veena Shanteshwar

Publisher

Book Format

Ebook

Pages

136

Language

Kannada

Year Published

2021

Reviews

There are no reviews yet.

Only logged in customers who have purchased this product may leave a review.