Your Cart

Need help? Call +91 9535015489

📖 Print books shipping available only in India. ✈ Flat rate shipping

ಅಕ್ವೇರಿಯಮ್ ಮೀನು

Mallikarjun Hiremath
$0.51

Product details

Category

Stories

Author

Mallikarjun Hiremath

Publisher

VIVIDLIPI

Language

Kannada

Book Format

Ebook

ಅಕ್ವೇರಿಯಮ್ ಮೀನು
ಇದು ನನ್ನ ಮೊದಲ ಕವನ ಸಂಕಲನ. ಆಗೀಗ ಬರೆಯುತ್ತ ಬಂದ ಕವಿತೆಗಳಲ್ಲಿ ಕೆಲವನ್ನು ಆಯ್ದು ಇಲ್ಲಿ ಸಂಗ್ರಹಿಸಿದ್ದೇನೆ. ಕೆಲವು ರೂಪಾಂತರಗಳೂ ಇವೆ. ನಲ್ವತ್ತೊಂದು ವರ್ಷಗಳ ಹಿಂದೆ ನನ್ನ ಕವನ ಸಂಕಲನ ‘ಅಕ್ವೇರಿಯಮ್ ಮೀನು’ ಪ್ರಕಟವಾಯಿತು. ಇದು ಮತ್ತೆ ಮುದ್ರಣ ಕಂಡೀತು ಎಂದು ನಾನು ತಿಳಿದಿರಲಿಲ್ಲ. ಆತ್ಮೀಯ ಎಸ್.ಕೆ.ಕೊನೆಸಾಗರ ಸಂಗಮ ಪ್ರಕಾಶನದಿಂದ ಮರುಮುದ್ರಿಸುವುದಾಗಿ ಹೇಳಿದಾಗ ನಾನು ಚಿಕಿತನಾದೆ. ಆತನ ವಿಶ್ವಾಸಕ್ಕೆ ನಾನು ಯಾವತ್ತೂ ಋಣಿ.
ಇಲ್ಲಿರುವ ಕವಿತೆಗಳನ್ನು ನಾನು ಬರೆದದ್ದು ಎಂ.ಎ. ಓದುತ್ತಿರುವಾಗ ಮತ್ತು ಕಾಲೇಜು ಅಧ್ಯಾಪಕನಾಗಿ ಅದೇ ನಿಯುಕ್ತಿಗೊಂಡಾಗ. ‘ನವ್ಯ’ದ ಏರುಗಾಲ ಅದು, ನನ್ನ ಒದು ಮತ್ತು ಪರಿಸರ ಅದೇ ಆಗಿತ್ತು.