Your Cart

Need help? Call +91 9535015489

📖 Print books shipping available only in India. ✈ Flat rate shipping

ಅರಬಿ

90.00

Product details

Category

Stories

Publisher

Nava Karnataka

Book Format

Ebook

Language

Kannada

Pages

168

Year Published

2021

Translator

Sha. Balurao

ಅರಬಿ

ಅನುವಾದ: ಶಾ. ಬಾಲುರಾವ್

ಇದು ವಿಶ್ವಕಥಾಕೋಶದ ಹತ್ತನೆಯ ಸಂಪುಟ. ಐರ್ ಲೆಂಡ್ ವೇಲ್ಸ್ ಸ್ಕಾಟ್ ಲೆಂಡ್ ಗಳಿಂದ ಜೇಮ್ಸ್ ಜಾಯ್ಸ್ ಲಯಮ್ ಒ’ ಪ್ಲಹರ್ಟಿ ಸ್ಯಾ ಮ್ಯೂವಲ್ ಬೆಕಟ್ ಡಬ್ಲ್ಯು ಬಿ ಯೇಟ್ಸ್ಡಿಲನ್ ಥಾಮಸ್ ವಾಲ್ಟರ್ ಸ್ಕಾಟ್ ರಾಬರ್ಟ್ ಲೂಯಿ ಸ್ಟೀವನ್ ಸನ್  ಮತ್ತಿತರ ರ ಅತ್ಯುತ್ತಮ ಕಥೆಗಳ ಔತಣವನ್ನು ಕಾಣಬಹುದು. ಡಬ್ಲಿನ್ ಜೀವ ತಳೆಯುತ್ತದೆ: ಅಂತರ್ಯುದ್ಧ  ದ ಹೊಗೆ ಕಣ್ಣು ಕುಕ್ಕುತ್ತದೆ: ಬಿಡುಗಡೆ ಗುಡುಗುತ್ತದೆ.

‘ಬೇಕು, ಬಲಿ!’: ಕಡಲಿನ ಅಲೆಗಳು ಗೀತೆ  ನುಡಿಯುತ್ತದೆ: ಮ್ಯಾಟಿನಿಗೆ ಹೋಗಬೇಕು: ಕೆಂಚು ಕೂದಲ ಹುಡುಗ ಅವನ ಪ್ರೀತಿಯ ಟೀಚ ಇತ್ಯಾದಿ ಕಥೆಗಳನ್ನು ಕಾಣಬಹುದು.