Your Cart

Need help? Call +91 9535015489

📖 Print books shipping available only in India. ✈ Flat rate shipping

ಅರ್ಧ ಡಜನ್ ಫೀಲಿಂಗ್ಸ್

Vinayak J Kempeller
$0.44

Product details

Author

Vinayak J Kempeller

Publisher

Total Kannada

Book Format

Ebook

Category

Stories

Language

Kannada

Pages

63

ISBN

978-93-83727-04-9

Year Published

2015

”ಅರ್ಧ ಡಜನ್ ಫೀಲಿಂಗ್ಸ್” ಇಲ್ಲಿ ಆರು ಭಾಗಗಳಾಗಿ ರೂಪುಗೊಂಡಿದೆ. ಕೆಲವು ಸಣ್ಣ ಕಥೆಯಂತೆಯೂ, ಇನ್ನೂ ಕೆಲವು ಘಟನೆಗಳಂತೆಯೂ, ನಮ್ಮನ್ನು ಸುಲಭವಾಗಿ ಓದಿಸಿಕೊಂಡು ಹೋಗುತ್ತವೆ.

“ಅರ್ಧ ಡಜನ್ ಫೀಲಿಂಗ್ಸ್” ನಲ್ಲಿ ನಿಜವಾಗಿಯೂ ನಮ್ಮ ಮನ ಮುಟ್ಟುವಂತ ಅನೇಕ ಅಂಶಗಳಿವೆ. ತೀರಾ ಗೌಣ ಎನ್ನುವಂತಹ ಸಂಗತಿಗಳನ್ನು ಸಹಾ ಬೃಹತ್ತಾಗಿ ತೋರಿಸುವ, ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ. ಅಲ್ಲಲ್ಲಿ ಕಾವ್ಯಾತ್ಮಕ ಭಾವಾಭಿವ್ಯಕ್ತಿಯನ್ನು ಹೊರಸೂಸುವ ಇವರ ಲೇಖನಿ ನಮ್ಮನ್ನು ಚಕಿತಗೊಳಿಸುತ್ತದೆ. ಇಲ್ಲಿನ ಅನೇಕ ಸನ್ನಿವೇಶಗಳು ಅವರ ಅನುಭವಕ್ಕೆ ದಕ್ಕಿದ ಸಂಗತಿಗಳೆಂದು ನಾವು ಸುಲಭವಾಗಿ ಊಹಿಸಬಹುದು. ಆದರೆ ಅಲ್ಲಲ್ಲಿ ಸಿನಿಮಾ ಸಂಭಾಷಣೆಯ ಹಾಗೇ ಕಂಡುಬರುವುದರಿಂದ ಸಿನಿಮಾಗಳ ಪ್ರಭಾವ ಗಾಢವಾಗಿ ಆಗಿದೆ ಅಂದರೆ ಅತೀಶಯೋಕ್ತಿಯಲ್ಲಾ.
ವಿ. ನಾಗೇಂದ್ರ ಪ್ರಸಾದ್