
ಬಾಲ ಮೇಧಾವಿ
$0.85 $0.76
Product details
Category | Stories |
---|---|
Translator | Raghavendrarao H.S |
Publisher | Nava Karnataka |
Book Format | Ebook |
Pages | 176 |
Language | Kannada |
Year Published | 2021 |
ಬಾಲ ಮೇಧಾವಿ
ಅನುವಾದ: ಎಚ್. ಎಸ್. ರಾಘವೇಂದ್ರರಾವ್
ಇದು ವಿಶ್ವಕಥಾಕೋಶದ ಹದಿನೆಂಟನೆಯ ಸಂಪುಟ ಬಾಲಮೇಧಾವಿ ಬಲಗೈ ಎತ್ತಿದ, ಪುಟ್ಟ ಕೈ ಆದರೆ, ಬಲಿತ ಮಣಿಗಂಟು ಒಂದು ಗಂಟೆ ಕ್ಯೂ ನಲ್ಲಿ ನಿಂತು ಐದು ಮೊಟ್ಟೆ ಪಡೆದಳು. ಚಿಂಥಿಸ್ಬೇಡ. ವಾಪ್ಸು ಬರ್ತೇನೆ; ಕ್ರಿಸ್ ಮಸ್ ಗೆ ಮನೇಲಿರ್ತೇನೆ. ಆತ ಸತ್ತಿರಬಹುದು. ಆದರೂ ಆತ ನನ್ನ ಮಿತ್ರ- ಸಾಂಕೇತಿಕವಾಗಿ. ಹೋಗಾಚೆ, ನೀನು ಎಡಚ-ಎಂದಳಾಕೆ. ಆತ್ಮವಂಚನೆ ಮುಗಿವುದೆಲ್ಲಿ? ಸುಳ್ಳು ಮೊದಲಾಗುವುದೆಲ್ಲಿ ಯುದ್ಧಕ್ಕೆ ಮುಂದೆ ನಾನು ಪರ್ಷಿಯದಲ್ಲಿದ್ದೆ. ಎಪ್ಪತ್ತು, ಎಪ್ಪತ್ತು ವರ್ಷವಾಯ್ತು, ನನ್ನ ಸ್ನೇಹಿತರೇ ಯುವಕ ಅಲ್ಲಿದ್ದ -ಜ್ವರದಿಂದ ನಡಗುತ್ತ, ಛಾವಣಿ ಬಿರುಕು ಬಿಟ್ಟಿದೆ; ಕಾರ್ನಿಸ್ ಕುಸಿದಿದೆ… ಇದಾದ ಮೇಲೂ ಅವನು ಬಹಳ ವರ್ಷ ಬದುಕಿದ…. ಮಹಾಕವಿ ಗೊಯ್ ಟೆ ಇಂದ ಆಧುನಿಕರವರೆಗೆ ಶ್ರೇಷ್ಠ ಜರ್ಮನ್ ಕಥೆಗಾರರ ಕೃತಿಗಳು.
Customers also liked...
-
Vaidehi
$8.00 -
M.S. Sriram
$8.00 -
Kaveri S. S
$0.79$0.47 -
Raghavendra Patil
$1.57$0.94 -
Krishnamurthy Hanuru
$1.69$1.02 -
Basu Bevinagidad
$1.21$0.73