Your Cart

Need help? Call +91 9535015489

📖 Print books shipping available only in India. ✈ Flat rate shipping

ಬಾಲ ಮೇಧಾವಿ

£0.67

Product details

Category

Stories

Translator

Raghavendrarao H.S

Publisher

Nava Karnataka

Book Format

Printbook

Pages

176

Language

Kannada

Year Published

2021

ಬಾಲ ಮೇಧಾವಿ

ಅನುವಾದ: ಎಚ್. ಎಸ್. ರಾಘವೇಂದ್ರರಾವ್

ಇದು ವಿಶ್ವಕಥಾಕೋಶದ  ಹದಿನೆಂಟನೆಯ ಸಂಪುಟ ಬಾಲಮೇಧಾವಿ ಬಲಗೈ ಎತ್ತಿದ, ಪುಟ್ಟ ಕೈ ಆದರೆ, ಬಲಿತ ಮಣಿಗಂ‌ಟು ಒಂದು  ಗಂಟೆ ಕ್ಯೂ ನಲ್ಲಿ ನಿಂತು ಐದು ಮೊಟ್ಟೆ ಪಡೆದಳು. ಚಿಂಥಿಸ್ಬೇಡ. ವಾಪ್ಸು ಬರ್ತೇನೆ; ಕ್ರಿಸ್ ಮಸ್ ಗೆ ಮನೇಲಿರ್ತೇನೆ. ಆತ ಸತ್ತಿರಬಹುದು. ಆದರೂ ಆತ ನನ್ನ ಮಿತ್ರ- ಸಾಂಕೇತಿಕವಾಗಿ. ಹೋಗಾಚೆ, ನೀನು ಎಡಚ-ಎಂದಳಾಕೆ. ಆತ್ಮವಂಚನೆ ಮುಗಿವುದೆಲ್ಲಿ?  ಸುಳ್ಳು ಮೊದಲಾಗುವುದೆಲ್ಲಿ ಯುದ್ಧಕ್ಕೆ ಮುಂದೆ ನಾನು ಪರ್ಷಿಯದಲ್ಲಿದ್ದೆ. ಎಪ್ಪತ್ತು, ಎಪ್ಪತ್ತು ವರ್ಷವಾಯ್ತು, ನನ್ನ ಸ್ನೇಹಿತರೇ ಯುವಕ ಅಲ್ಲಿದ್ದ -ಜ್ವರದಿಂದ ನಡಗುತ್ತ, ಛಾವಣಿ ಬಿರುಕು ಬಿಟ್ಟಿದೆ; ಕಾರ್ನಿಸ್ ಕುಸಿದಿದೆ… ಇದಾದ ಮೇಲೂ ಅವನು ಬಹಳ ವರ್ಷ ಬದುಕಿದ….  ಮಹಾಕವಿ ಗೊಯ್ ಟೆ ಇಂದ ಆಧುನಿಕರವರೆಗೆ ಶ್ರೇಷ್ಠ ಜರ್ಮನ್ ಕಥೆಗಾರರ ಕೃತಿಗಳು.