Your Cart

Need help? Call +91 9535015489

📖 Print books shipping available only in India. ✈ Flat rate shipping

ಬೆಳೆವ ಸಿರಿ ಮೊಳಕೆಯಲ್ಲಿ

H.S.Bhairnatti
$0.29

Product details

Category

Stories

Author

H.S.Bhairnatti

Publisher

VIVIDLIPI

Language

Kannada

Book Format

Ebook

Year Published

2015

ಬೆಳೆಯ ಸಿರಿಯನ್ನು ಮೊಳಕೆಯಲ್ಲೇ ನೋಡಬಹುದಂತೆ. ಹಾಗೆಯೇ ಮಕ್ಕಳ ಭವಿಷ್ಯವನ್ನು ಅವರು ಬೆಳೆವ ಸಮಯದಲ್ಲೇ ಕಾಣಬಹುದು.
‘ಅಜ್ಜಾ ಕಥೆ ಹೇಳು’ ಎಂದ ಮೊಮ್ಮಕ್ಕಳು ದುಂಬಾಲು ಬಿದ್ದಾಗ, ಅವರಿಂದಲೇ ಒಂದು ಕಥೆಯನ್ನು ರಚಿಸಬಹುದಲ್ಲ ಅನ್ನಿಸಿ ಪ್ರಯತ್ನಿಸಿದೆ. ಅದರ ಫಲವೇ ಈ ನೀಳ್ಗತೆ. ಕಥೆ ಹೇಳುವ, ರಚಿಸುವ ಕಲೆ ಮಕ್ಕಳಲ್ಲಿಯೂ ಇರುತ್ತದೆ. ಅದನ್ನು ಹೊರಹಾಕಲು ಅವಕಾಶ ಸೃಷ್ಟಿಸಿಕೊಡಬೇಕು. ಇದೊಂದು ರೀತಿಯಲ್ಲಿ ಮಕ್ಕಳಿಗೆ ತರಬೇತಿ ಕೊಟ್ಟಂತೆ. ಮಕ್ಕಳು ತಮ್ಮ ಕಲ್ಪನೆಯನ್ನು ವಿಚಾರಲಹರಿಗಳನ್ನು ಮುಂದುವರಿಸುತ್ತಾರೆ. ಕಥೆ ಆಕಾರ ಪಡೆಯುತ್ತಾ ಹೋಗುತ್ತದೆ. ಬೆಳೆವ ಸಿರಿಯನ್ನು ಮೊಳಕೆಯಲ್ಲಿ ನಾನು ಕಂಡದ್ದು ಹೀಗೆ. ಈ ನೀಳ್ಗತೆ ‘ಗುಬ್ಬಚ್ಚಿ ಗೂಡು’ ಮಾಸ ಪತ್ರಿಕೆಯಲ್ಲಿ ಜುಲೈ ೨೦೧೪ ರಿಂದ ಜನೇವರಿ ೨೦೧೫ ರವರೆಗಿನ ೭ ಸಂಚಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು.
-ಹ. ಶಿ. ಭೈರನಟ್ಟಿ