
ಬೂದು ಬಣ್ಣದ ಕಾಂಗರೂ
$0.85 $0.76
Product details
Category | Stories |
---|---|
Editor | Pa. Sanjeeva Boolara |
Publisher | Nava Karnataka |
Book Format | Ebook |
Pages | 152 |
Language | Kannada |
Year Published | 2021 |
ಬೂದು ಬಣ್ಣದ ಕಾಂಗರೂ
ಅನುವಾದ: ಪಾ. ಸಂಜೀವ ಬೋಳಾರ ಇದು ವಿಶ್ವ ಕಥಾಕೋಶದ ಎಂಟನೆಯ ಸಂಪುಟ.
ಕಾಂಗರೂ, ನಾಯಿ, ಮನುಷ್ಯ- ಬದುಕಿನ ಅಂಗಳದಲ್ಲಿ ಎಷ್ಟೊಂದು ಕ್ರೌರ್ಯ! ದುಡಿವವರು ಒಂದುಗೂಡಿದಾಗ ‘ಒಡೆಯ’ ಕಂಗಾಲ ಆ ಕೈದಿಗೆ ಐವತ್ತು ಚಾಟಿ ಏಟು… ಇಂಚರದ ಬಳಿಕ ಪಕ್ಷಿ ಸಂಕುಲ ಬೇಟೆಗಾರನ ಬಲೆಗೆ ಕುದುರೆ ಮೇಲೆ ಬಿಳಿ ಮನುಷ್ಯ ಗುಡ್ಡ ದಲ್ಲಿ ಹೊಳೆವ ಹೊನ್ನು ಹಾವು ಘಂಟೆ ಬಾರಿಸಿ ಪೊರೆ ಕಳಚಿತು. ಇವು ಮತ್ತು ಇನ್ನೂ ಹಲವು ಕಥೆಗಳು ಆಸ್ಟ್ರೇಲಿಯದಿಂದ, ನ್ಯೂಜಿಲೆಂಡ್ ನಿಂದ ಈ ಅಪೂರ್ವ ಚಿತ್ರಶಾಲೆಯನ್ನು ಒಳಗೊಂಡಿದೆ.
Customers also liked...
-
Kedambady Jathappa Rai
$0.97$0.58 -
Kedambady Jathappa Rai
$1.81$1.09 -
Giraddi Govindaraj
$7.86$4.72 -
Raghavendra Khasnis
$3.02$1.81 -
Lohit Naikar
$0.85$0.51 -
Giraddi Govindaraj
$3.02$1.81