
ಚಿನಾರ್ ವೃಕ್ಷದ ಅಳು
Basavaraj Sadar$0.97 $0.87
Product details
Author | Basavaraj Sadar |
---|---|
Publisher | Nava Karnataka |
Book Format | Ebook |
Language | Kannada |
Pages | 96 |
Year Published | 2021 |
Category | Short stories |
ಈ ಕಥೆಗಳು ಹೆಚ್ಚು ಆದುನಿಕವೂ ಸಮಕಾಲೀನವೂ ಆದ ಸಮಸ್ಯೆಗಳನ್ನು ಎದುರಿಸುತ್ತವೆ.. ಇಲ್ಲಿನ ಅಷ್ಟೂ ಕಥೆಗಳು ಯಾವುದೋ ಒಂದು ಐಡಿಯಾಲಜಿ ಅಥವಾ ಐಡೆಂಟಿಟಿಗೆ ಮೀಸಲಾಗದೆ, ಹೆಚ್ಚು ಮಾನವೀಯವಾದ ನೆಲೆಗಳನ್ನು ಅನುಸಂಧಾನ ಮಾಡುತ್ತವೆ. ಸಮಾನತೆ ,ಸಹಿಷ್ಣುತೆ ಮುಂತಾದ ಮೌಲ್ಯಗಳನ್ನು ಸಂಪ್ರದಾಯ ಶರಣತೆಯ ಸಂಗಡ ಹೋಲಿಸುವ ಪ್ರಯತ್ನಗಳು ಇಲ್ಲಿನ ಕಥೆಗಳಲ್ಲಿವೆ.
Customers also liked...
-
Nagesh Kumar C S
$0.83$0.51 -
U.R. Ananthamurthy
$5.80$4.64 -
K.V. Savitramma
$8.00 -
Lohit Naikar
$0.85$0.51 -
Giraddi Govindaraj
$3.02$1.81 -
Basu Bevinagidad
$1.21$0.73