
ದಂಡುಪಾಳ್ಯದ ಹಂತಕರು
D.V. Guruprasad
$0.60
Product details
Author | D.V. Guruprasad |
---|---|
Book Format | Audiobook |
Narrator | Jyoti Prashant |
Duration | 68min |
ಡಾ. ಡಿ.ವಿ.ಗುರುಪ್ರಸಾದ ಅವರು ಬರೆದ ‘ಸಾವಿನ ಸೆರಗಿನಲ್ಲಿ’ ಪುಸ್ತಕವು ಮರಣದಂಡನೆಗೆ ಈಡಾದ ಕೈದಿಗಳ ಸಂದರ್ಶನದ ಕಥಾರೂಪವಾಗಿದೆ. ಇವು ಸತ್ಯ ಕಥೆಗಳಾಗಿವೆ. ಈ ಪುಸ್ತಕದ ಆಯ್ದ ಕಥೆಯಾದ ದಂಡುಪಾಳ್ಯದ ಹಂತಕರು ಎಂಬ ಕಥೆಯ ಧ್ವನಿಮುದ್ರಿತ ಪುಸ್ತಕವಾಗಿದೆ.
ಇಲ್ಲಿ ದಂಡುಪಾಳ್ಯದ ಹಂತಕರಾದ ಆಂಜನೇಯ, ಮುನಿರಾಜು ಮತ್ತಿತರರು ಎಸಗಿದ ಅಪರಾಧಗಳು ಹಾಗೂ ಅವರಿಗೆ ವಿಧಿಸಿದ ಶಿಕ್ಷೆಗಳ ಕುರಿತಾದ ಕಥೆಯಾಗಿದೆ.
Customers also liked...
-
Kedambady Jathappa Rai
$1.81$1.09 -
Nagesh Kumar C S
$1.93$1.16 -
U.R. Ananthamurthy
$5.80$4.64 -
M.S. Sriram
$8.00 -
H.S.Bhairnatti
$0.48$0.29 -
Krishnamurthy Hanuru
$1.69$1.02