Your Cart

Need help? Call +91 9535015489

📖 Print books shipping available only in India. ✈ Flat rate shipping

ದಶಕದ ಕಥೆಗಳು

Basavaraj Donur
$2.54

Product details

Category

Short stories

Author

Basavaraj Donur

Publisher

VIVIDLIPI

Book Format

Ebook

Language

Kannada

Year Published

2019

Pages

278

ಬಸವರಾಜ ಡೋಣೂರ  ಅವರು ಬದುಕನ್ನು, ಗಂಭೀರವಾಗಿ ಅವಲೋಕಿಸುವ ಪ್ರವೃತ್ತಿಯವರು. ಅವರ ಈ ಕತೆಗಳ ದ್ರವ್ಯವೆಲ್ಲ ಅವರ ಗ್ರಾಮೀಣ ಹಿನ್ನೆಲೆಯಲ್ಲಿಯೇ ಬಂದಿದೆ, ಹದಿಹರೆಯದ ಕ್ರಿಯಾಕ್ಷೇತ್ರವಾದ ನಗರದ ಬದುಕಿನೊಂದಿಗೆ ಈ ಹಿನ್ನೆಲೆಯಲ್ಲಿ ಮುಖಾಮುಖಿಯಾಗುತ್ತ ವೈಯಕ್ತಿಕ ನೆಲೆಯಲ್ಲಿ ಉದ್ಭವಿಸುವ ಅನೇಕ ಸಂಘರ್ಷಗಳು ಕೆಲವು ಕತೆಗಳಲ್ಲಿ ದಾಖಲಾಗಿವೆ. ಕಥಾನಾಯಕನ ‘ನೈತಿಕ’ ನೆಲೆಗಟ್ಟು ಅನುಭವದ ಅರಳುವಿಕೆಗೆ ಮಿತಿಯಾಗಿದೆಯೇ, ಸವಾಲಾಗಿದೆಯೇ ಎಂಬುದು ಓದುಗನ ಮಟ್ಟಿಗೆ ಕೂತೂಹಲಕಾರಿ ಅಂಶ. ಬದಲಾಗುತ್ತಿರುವ  ಗ್ರಾಮೀಣ ಪರಿಸರ ಇಲ್ಲಿ ಅನೇಕ ಪಾತ್ರಗಳ, ಸನ್ನಿವೇಶಗಳ ಮೂಲಕ ನಾಟಕೀಯವಾಗಿ ಬಿತ್ತಿಕೊಂಡಿದೆ. ಲೇಖಕರ ನಿರೂಪಣಾ ತಂತ್ರ ಬಹಳ ಮಟ್ಟಿಗೆ ಸಾಂಪ್ರದಾಯಿಕ ವಾಗಿದೆ.