Your Cart

Need help? Call +91 9535015489

📖 Print books shipping available only in India. ✈ Flat rate shipping

ಎಂ‌ಟು ದಿಕ್ಕು ನೂರೆಂ‌‍ಟು ಕಥೆ

Manjunath B.R
$1.47

Product details

Category

Plays

Author

Manjunath B.R

Publisher

Nava Karnataka

Book Format

Ebook

Pages

192

Language

Kannada

Year Published

2021

ಡಾ.ಮಂಜುನಾಥ್ ಬಿ.ಆರ್. ಅವರ ಲೇಖನಗಳ ಸಂಗ್ರಹವನ್ನು ಈ ಪುಸ್ತಕವು ಒಳಗೊಂಡಿದೆ. ಈ ಲೇಖನಗಳಲ್ಲಿ ಪುಸ್ತಕ ಪರಿಚಯದಂತೆಯೇ ಪುಸ್ತಕ ವಿಮರ್ಶೆಯೂ ಇದೆ. ಮಂಜುನಾಥ್ ಅವರು ತಾವು ಬಾಲ್ಯದಿಂದಲೂ ಬೆಳೆಸಿಕೊಂಡ ಅಭಿರುಚಿಯ ನೆರವಿನಿಂದ ಈ ಕೃತಿಯನ್ನು ರಚಿಸಿದ್ದಾರೆ. ಅವರ ವಿಮರ್ಶೆಯು ಖಚಿತವಾದ ಮಾರ್ಕ್ಸ್ ವಾದೀ ಪರಿಕರಗಳನ್ನು ಬಳಸಿಕೊಂಡಿದೆ. ಈ ಕಾಲದ ತರುಣ-ತರುಣಿಯರಿಗೆ ಈ ಓದು ನಿಜಕ್ಕೂ ಪ್ರೇರಕವೂ ಉಪಯುಕ್ತವೂ ಆಗುವುದೆಂಬ ನಂಬಿಕೆ ನನಗೆ ಇದೆ.