Your Cart

Need help? Call +91 9535015489

📖 Print books shipping available only in India. ✈ Flat rate shipping

ಎರಡು ರಷ್ಯನ್ ನೀಳ್ಗತೆಗಳು

$6.00

Product details

Category

Stories

Translator

Ashok T.P

Publisher

Akshara Prakashana

Book Format

Ebook

Language

Kannada

Pages

112

Year Published

1999

ರಷ್ಯನ್ ಕಥಾಸಾಹಿತ್ಯದಲ್ಲಿ ಎರಡು ದೊಡ್ಡ ಹೆಸರುಗಳು — ಲಿಯೋ ಟಾಲ್‌ಸ್ಟಾಯ್ ಮತ್ತು ನಿಕೊಲಾಯ್ ಗೊಗೋಲ್. ಈ ಇಬ್ಬರು ಮಹಾನ್ ಕಥನಕಾರರ ಎರಡು ಕತೆಗಳನ್ನು ಇಲ್ಲಿ ಕನ್ನಡಕ್ಕೆ ತರಲಾಗಿದೆ. ಸೊಗಸಾದ ಕನ್ನಡದಲ್ಲಿ ಅನುವಾದಗೊಂಡ ಈ ಕತೆಗಳು ಈಗಾಗಲೇ ನಿಯತಕಾಲಿಕಗಳಲ್ಲಿ ಪ್ರಕಟಗೊಂಡು ಜನಪ್ರಿಯವಾಗಿವೆಯಲ್ಲದೆ ಪ್ರತ್ಯೇಕವಾಗಿ ಪುಸ್ತಕರೂಪದಲ್ಲಿಯೂ ಮುದ್ರಣಗೊಂಡಿವೆ. ಕನ್ನಡದ ಸಾಹಿತ್ಯಾಸಕ್ತರಿಗೆ ಮತ್ತು ಸಾಹಿತ್ಯದ ವಿದ್ಯಾರ್ಥಿಗಳಿಗೆ ಪದೇಪದೇ ಅವಲೋಕನಕ್ಕೆ ಅಗತ್ಯವಾಗುತ್ತವೆಯೆಂಬ ಕಾರಣದಿಂದ ಈ ಆವೃತ್ತಿಯಲ್ಲಿ ಅವುಗಳನ್ನು ಒಟ್ಟಾಗಿ ಪ್ರಕಟಿಸಲಾಗಿದೆ.