
ಹಾಗೇ ಸುಮ್ಮನೇ
Deepika Chate$0.60 $0.36
Product details
Category | Stories |
---|---|
Author | Deepika Chate |
Publisher | VIVIDLIPI |
Language | Kannada |
Book Format | Ebook |
Pages | 100 |
Year Published | 2010 |
ಹಾಗೇ ಸುಮ್ಮನೇ
ಮನೆಯಲ್ಲೇ ಜರುಗಿದ ಹಾಸ್ಯ ಪ್ರಸಂಗಗಳನ್ನು ಆಗಾಗ್ಗೆ ಬರೆದು ಮಯೂರ, ಕಸ್ತೂರಿ ತುಷಾರಕ್ಕೆ ಕಳುಹಿಸುತ್ತಿದ್ದೆ. ಅದನ್ನೋದಿದ ಸಾಕಷ್ಟು ಜನ ಫೊನಾಯಿಸಿ ಅಭಿನಂದಿಸುತ್ತಿದ್ದರು. ಹೀಗಾಗಿ ದೊಡ್ಡ ಪ್ರಸಂಗಗಳನ್ನೇ: ಸೇರಿಸಿ ಬರೆಯಬಾರದೇಕೆ ಎಂದು ಅನ್ನಿಸಿದ್ದುಂಟು, ಬಾಲ್ಯದಲ್ಲಿ ಜರುಗಿದ ಘಟನೆಗಳೋ, ಪತಿಯೊಂದಿಗಿನ ಹಾಸ್ಯ ಪ್ರಸಂಗವೋ ತೆಗೆದುಕೊಂಡು ಬರದೆ, ಮನೆಗೆ ಬಂದ ಅಣ್ಣ ಅಕ್ಕಂದಿರ ಮುಂದೆ ಓದಿ ತೋರಿಸುತ್ತಿದ್ದೆ. ಅವರ ಮುಖದಲ್ಲಿ ಅರಳಿದ ಮುಗುಳ್ನಗೆ ನನ್ನಲ್ಲಿ ಬರೆಯುವುದಕ್ಕೆ ಪ್ರೆರೇಪಿಸಿತು ಎಂದು ಹೇಳಬಹುದು.
Customers also liked...
-
U.R. Ananthamurthy
$5.80$4.64 -
M.S. Sriram
$8.00 -
Giraddi Govindaraj
$7.86$4.72 -
Jayashree Kasaravalli
$1.33$0.80 -
Basu Bevinagidad
$1.21$0.73 -
U.R. Ananthamurthy
$2.90$2.32