(ಓ ಹೆನ್ರಿಯ ಪ್ರಸಿದ್ಧ ಕತೆಗಳ ಅನುವಾದ)

ಎನ್. ರಾಮನಾಥ್

ಮಧ್ಯಮ, ಕೆಳಮಧ್ಯಮಸ್ತರದ ಮಂದಿಯ ಬದುಕಿನ ಸೂಕ್ಷ್ಮಾತಿಸೂಕ್ಷ್ಮ ಘಟನೆಗಳು ವಿಷಾದದ ಛಾಯೆಯೊಂದಿಗೆ ಹಾಗೂ ಅನಿರೀಕ್ಷಿತ ಅಂತ್ಯದೊಂದಿಗೆ ಪ್ರಸ್ತುತಗೊಂಡ ಕತೆಗಳು ಇಲ್ಲಿವೆ. ಅಣಕು ಬರಹಗಳಿಗೆ ಪ್ರಸಿದ್ಧರಾದ ರಾಮನಾಥ ಅವರು ಇಲ್ಲಿನ ಉದ್ದುದ್ದ ವಾಕ್ಯಗಳನ್ನು ಅನುವಾದಿಸಿದ ಬಗೆ ಅತ್ಯಂತ ಪರಿಣಾಮಕಾರಿಯಾಗಿದೆ. ಅವರ ಕನ್ನಡ ಶಬ್ದ ಭಂಡಾರ ಶ್ರೀಮಂತವಾಗಿದೆ. ಇಂಗ್ಲಿಷ್ ಹಾಗೂ ಕನ್ನಡವನ್ನು ಸಮಾನವಾಗಿ ನಿಭಾಯಿಸಬಲ್ಲ ಚಮತ್ಕಾರವೇ ಅಣಕು ರಾಮನಾಥ ಅವರಿಂದ ಇಷ್ಟು ಸೊಗಸಾದ ಬರವಣಿಗೆಯನ್ನು ಆಗುಮಾಡಿದೆ.

Additional information

Category

Publisher

Book Format

Ebook

Pages

148

Language

Kannada

Year Published

2020

Translator

N. Ramanath