Your Cart

Need help? Call +91 9535015489

📖 Print books shipping available only in India. ✈ Flat rate shipping

ಹಿರಿಯರ ಕಿರುಗತೆಗಳು

T.V. Venkataramanayya
$0.73

Product details

Category

Stories

Author

T.V. Venkataramanayya

Publisher

Samaja Pustakalaya

Pages

154

Year Published

1970

Language

Kannada

Book Format

Printbook

ಯಾವುದರಿಂದ  ಇತರರಿಗೆ ಹಿತವಾಗುತ್ತದೋ, ಇತರರಿಗೆ ಒಳ್ಳೆಯ ದಾರಿಯಲ್ಲಿ ಸಾಗಲು ನೆರವಾಗುತ್ತದೋ, ಇತರರಿಗೆ ಸುಖವಾಗುತ್ತದೋ ಅದು ಹಿರಿಯ ನಡತೆ ಎನ್ನಬಹುದು.

ಮಹಾತ್ಮಾ ಗಾಂಧೀಜಿ ಜವಾಹರಲಾಲ್ ನೆಹ್ರೂ, ಸರ್ ಎಂ, ವಿಶ್ವೇಶ್ವರಯ್ಯ, ರವೀಂದ್ರನಾಥ, ಠಾಕೂರ್, ಸ್ವಾಮಿ ವಿವೇಕಾನಂದ, ಬಾಲ ಗಂಗಾಧರ ಟಿಳಕ- ಇತ್ಯಾದಿ.

ಹಿರಿಯ ಕಿರುಗತೆಗಳು ಇವುಗಳಲ್ಲಿ ಹಿರಿಯರ ತ್ಯಾಗ ಮನೋಭಾವ, ನಿಸ್ವಾರ್ಥತೆ, ಬುದ್ಧಿಮತ್ತೆ, ಹೃದಯವಂತಿಕೆ, ಕ್ಷಮಾಗುಣ, ವಿನೋದಪ್ರವೃತ್ತಿ, ಕಾರ್ಯಕ್ಷಮತೆ, ಕಷ್ಟ ಸಹಿಷ್ಣುತೆ ಮೊದಲಾದ ಹಿರಿಯ ಗುಣಗಳ ದರ್ಶನವಾಗಿತ್ತದೆ.