Your Cart

Need help? Call +91 9535015489

📖 Print books shipping available only in India. ✈ Flat rate shipping

ಹೊಡಿ ಚಕ್ಕಡಿ

Basu Bevinagidad
$0.73

Product details

Category

Stories

Author

Basu Bevinagidad

Publisher

Manohara Granthamala

Language

Kannada

ISBN

978-93-81822-30-2

Book Format

Ebook

Year Published

2013

‘ಹೊಡಿ ಚಕ್ಕಡಿ’ ಎನ್ನುವ ಉತ್ತರ ಕರ್ನಾಟಕದ ಗಾದೆ ಮಾತು ‘ಮುನ್ನುಗ್ಗು’ ‘ಮುನ್ನಡೆ’, ‘ಮುಂದುವರಿ’, ‘ನಿನಗೆ ತಿಳಿದಂತೆ ಮಾಡು’ ಮುಂತಾದ ಅರ್ಥಗಳನ್ನು ಧ್ವನಿಸುತ್ತದೆ. ಅವರ ಕತೆಗಳೆಲ್ಲ ಜೀವನದ ವಿವಿಧ ಮಗ್ಗಲುಗಳನ್ನು ಪ್ರತಿನಿಧಿಸುತ್ತವೆ. ಇತ್ತೀಚಿನ ದಿನಮಾನಗಳಲ್ಲಿ ಅತೀ ಮಾಮೂಲಾಗಿರುವ ‘ಬಾಡಿಗೆ ಲೇಖಕ’ರ ಕುರಿತು ಬಂದಿರುವ ಕತೆ ಅತ್ಯಂತ ಸಮಯೋಚಿತವಾಗಿದೆ, ಆದರೆ ಆದರ ಕೊನೆಯೂ ಕುತೂಹಲಕಾರಿಯಾಗಿದೆ. ಸಾರ್ವಜನಿಕ ಜೀವನದಲ್ಲಿ ‘ಡಮ್ಮಿ’ ಲೇಖನದಿಂದಲೆ ಮುಂದೆ ಬಂದ ವ್ಯಕ್ತಿ ನಿಜವಾಗಿಯೂ ಓದಿ ತಿಳಿದುಕೊಂಡು ಬುದ್ಧಿವಂತನಾಗಿ ‘ಡಮ್ಮಿ’ ಲೇಖಕನನ್ನೇ ಪರೀಕ್ಷೆಯಲ್ಲಿ ಸೋಲಿಸಿ, ಗೆಲುವನ್ನು ಸಂಪಾದಿಸುವದು ವಿರಳವಾದರೂ ಆಸಾಧ್ಯವೇನಲ್ಲ ಎಂದು ತೋರಿಸುತ್ತದೆ.