Sale!

ಇದು ಕಥಾಕಾಲ ಭಾಗ 2 ( Printbook )

Gangavathi Pranesh
$1.24

ಇದು ಕಥಾಕಾಲ-2:

ಟೀವಿ, ಮೊಬೈಲ್ ಗಳಿಲ್ಲದ ನಮ್ಮ ಬಾಲ್ಯದ ದಿನಗಳಲ್ಲಿ ಸಿನಿಮಾ, ನಾಟಕ, ನರ್ತನ ಆಕರ್ಷಣಿಯ ಕೇಂದ್ರಗಳ್ಳಗಿದ್ದವು. ಇವು ಎಲ್ಲದಾಗ ಅಥವಾ ಹೋಗಲು ಹಣವಿಲ್ಲದಾದಾಗ ಗುಡಿ, ಮಠಗಳಲ್ಲಿ ನಡೆಯುತ್ತಿದ್ದ ಹರಿಕಥೆಗಳು ನನ್ನನ್ನು ಆಕರ್ಷಿಸಿದವು.

  • Book Format: Printbook
  • Author: Gangavathi Pranesh
  • Category: Stories
  • Language: Kannada
  • Publisher: Sahitya Prakashana

ಅದರಲ್ಲಿ ಶ್ರೀಯುತ ದಿ।। ಸಂತಶ್ರೀ ಅಚ್ಚುತದಾಸರ ಶೈಲಿ ನನ್ನನ್ನು ತುಂಬಾ ಆಕರ್ಷಿಸಿ, ಇಂದಿನ ನನ್ನ ಹಾಸ್ಯ ಭಾಷಣಕ್ಕೆ ಸ್ಫೂರ್ತಿಸೆಲೆಯಾಯ್ತು. ಆ ದುಷ್ಟಾಂತ ಕಥಿಗಳನ್ನು ಬರೆಯಿರಿ ಎಂಬ ಇಂದಿನ ಪೀಳಿಗೆ ಯುವಕರು- ಶಿಕ್ಷಕರ ಅಭಿಲಾಶೆಯಂತೆ ಅವನ್ನು ಸಂಕ್ಷೇಪವಾಗಿ ಬರೆದು ಸಂಗ್ರಹಿಸಿದ ಗುಚ್ಚವಿದು.

Reviews

There are no reviews yet.

Only logged in customers who have purchased this product may leave a review.