
ಜಾತ್ರೆ
Vaidehi
$1.09
Product details
Category | Plays |
---|---|
Author | Vaidehi |
Publisher | Akshara Prakashana |
Language | Kannada |
Book Format | Printbook |
ಏನಿದು? ಕತೆಯೆ, ಕಾದಂಬರಿಯೆ, ನಾಟಕವೆ, ಪ್ರಬಂಧವೆ, ಕಾವ್ಯವೆ…? ಯಾವುದೂ ಅಲ್ಲ, ಎಲ್ಲವೂ ಹೌದು — ಎನ್ನುವಂತಿದೆ ಈ ಕೃತಿ. ಮೇಲ್ಮೆ ಯಲ್ಲಿ ಸಂಭ್ರಮ, ಉಲ್ಲಾಸ, ಮುದ, ಹಾಸ್ಯ, ಮುಗ್ಧತೆ; ತಳದಲ್ಲಿ ವೈಚಾರಿಕತೆ, ವ್ಯಾಕುಲತೆ, ಜಾತಿ, ವರ್ಗ, ಸಮಾಜ, ಹಲವು ಅಪ್ಪಟ ಸ್ತ್ರೀಕ್ಷಣಗಳು… ಒಟ್ಟಾರೆ ಮಾನವ ಕ್ಷಣಗಳು… ಜೊತೆಗೆ ಪ್ರಾದೇಶಿಕ ಕನ್ನಡದ ಸೊಗಡು… ಜಗತ್ತನ್ನು ಜಾತ್ರೆಯ ಮೂಸೆಯಲ್ಲಿಟ್ಟು ತಿಳಿತಿಳಿಯಾಗಿ ಹೇಳುತ್ತಲೇ ಗಾಢವಾಗಿ ಜೀವನ ಚಕ್ರವನ್ನು ಶೋಧಿಸುವ ಅಪೂರ್ವ ಬರವಣಿಗೆ ಇದು. ಈ ಕಿರು ಕೃತಿಯಲ್ಲಿ ಜಾತ್ರೆ ಒಂದು ಜೀವಂತ ಅನುಭವವಾಗಿ ನಮ್ಮನ್ನು ಒಳಗೊಳ್ಳುತ್ತದೆ… ಇಲ್ಲಿ ಭೂತ ವರ್ತಮಾನ ಭವಿಷ್ಯ ಕಾಲಗಳೆಲ್ಲವೂ ನಡುವೆ ಗೆರೆ ಎಳೆಯಲಾರದಂತೆ ಸಂಗಮಿಸಿವೆ…
Book available in other formats
-
Vaidehi
$6.00
Customers also liked...
-
B. Suresh
$0.85$0.51 -
Kedambady Jathappa Rai
$0.97$0.58 -
K.V. Savitramma
$8.00 -
Kaveri S. S
$0.79$0.47 -
Raghavendra Patil
$1.57$0.94 -
Krishnamurthy Hanuru
$1.69$1.02