Ebook

ಕಾಮೋಲ

Author: Ajit Hegde

Original price was: $1.20.Current price is: $0.72.

ಬಾಲ್ಯದ ನೆನಪು, ಮುಗ್ಧತೆ, ಯೌವನದ ಭಾವತೀವ್ರತೆ,ಪ್ರೌಢಾವಸ್ಥೆಯ ಬುದ್ಧಿ- ಭಾವ, ವಾಸ್ತವ ಮತ್ತು ಕಲ್ಪನೆ ಮಿಶ್ರಿತವಾದ ಬರಹಗಳು ಕಥೆಯ ರೂಪದಲ್ಲಿ ಹೊರಬಂದಿವೆ.

ಬಾಲ್ಯದ ನೆನಪು, ಮುಗ್ಧತೆ, ಯೌವನದ ಭಾವತೀವ್ರತೆ, ಪ್ರೌಢಾವಸ್ಥೆಯ ಬುದ್ಧಿ- ಭಾವ, ವಾಸ್ತವ ಮತ್ತು ಕಲ್ಪನೆ ಮಿಶ್ರಿತವಾದ ಬರಹಗಳು ಕಥೆಯ ರೂಪದಲ್ಲಿ ಹೊರಬಂದಿವೆ. ಯವರು ತಮ್ಮ ಕಥೆಗಳನ್ನು ವೃತ್ತಿ ಹಾಗೂ ಭೂ ಪ್ರದೇಶದ ಪರಿಧಿಯಿಂದ ಹೊರಕ್ಕೇ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. `ವಿಮೋಚನೆ’ ಹಾಗೂ ‘ಗುಪ್ತಗಾಮಿನಿ’ ಎನ್ನುವ ಕತೆಗಳಲ್ಲಿ ತುಸು ವೈದ್ಯಲೋಕದ ಛಾಯೆ, `ಮಗ್ದಷ್ಟೇ ಬದುಕು’ವಿನಲ್ಲಿ ಮಲೆನಾಡಿನ ತುಣುಕು ಬಿಟ್ಟರೆ ಅವರ ಕತೆಗಳೆಲ್ಲಾ ಸಾರ್ವತ್ರಿಕವಾದುದು. ವೈದ್ಯನಲ್ಲೂ ಒಬ್ಬ ಸಹಜ ಮನುಷ್ಯನಿದ್ದಾನೆ; ಎಲ್ಲೂ ಇರಬಹುದಾದ ಆ ಮನುಷ್ಯ ಉತ್ತರ ಕನ್ನಡದ ಆಸುಪಾಸಿನಲ್ಲೂ ಇದ್ದಾನೆ ಎನ್ನುವ ನಿಲುವಿನೊಂದಿಗೆ ಅವರು ಬರೆಯುತ್ತಾರೆ ಅನ್ನಿಸುತ್ತದೆ. ಬದುಕಿನ ಸಂಕೀರ್ಣತೆ, ಮನುಷ್ಯ ಸಂಬಂಧ, ವಿಚಾರಗಳ ಸಂಘರ್ಷ, ಮನೋವ್ಯಾಪಾರಗಳನ್ನೇ ಅವರ ಕಥೆಗಳ ಮೂಲದ್ರವ್ಯವಾಗಿ ಅವರು ಬಳಸಿಕೊಂಡಿದ್ದಾರೆ.`ಕೇತಕಿ’ ಸಿದ್ಧಾಂತಗಳ ದ್ವಂದ್ವದ ಸುತ್ತ ಸುಳಿಯುವ ಕತೆ.`ತನ್ನದೆಂಬ ಒಂದು ಸಣ್ಣ ವಸ್ತುವನ್ನೂ ಕಳೆದುಕೊಳ್ಳಲಿಚ್ಛಿಸದ ಮನುಷ್ಯ ತನ್ನಂತಹದೇ ಇನ್ನೊಂದು ಜೀವಿಯ ನೆಲೆಯನ್ನೇ ಧ್ವಂಸ ಮಾಡುವುದು ಎಂಥ ನ್ಯಾಯ?’ ಎನ್ನುವ ಪ್ರಶ್ನೆಯನ್ನು ಇನ್ನಷ್ಟು ಗಟ್ಟಿಯಾಗಿ ಕೇಳಿಕೊಳ್ಳುವಂತೆ ಮಾಡುವ ಕತೆ `ಗೂಡು’.

Additional information

Author

Publisher

Book Format

Ebook

Language

Kannada

Pages

128

Year Published

2019

Category

Reviews

There are no reviews yet.

Only logged in customers who have purchased this product may leave a review.