
ಕಾಡಿನಲ್ಲಿ ಬೆಳದಿಂಗಳು
$0.85 $0.76
Product details
Category | Stories |
---|---|
Editor | C.P Ravikumar |
Publisher | Nava Karnataka |
Book Format | Ebook |
Pages | 160 |
Language | Kannada |
Year Published | 2021 |
ಕಾಡಿನಲ್ಲಿ ಬೆಳದಿಂಗಳು
ಶಾಂತಿ ಪ್ರಿಯ ಕೃಷಿವಲ ವಿಯೆಟ್ನಾಮೀ ಜನರ ಕೈಯಲ್ಲಿ ಬಂದೂಕು, ಫ್ರೆಂಚ್ ಸಾಮ್ರಾಜ್ಯ ಶಾಹಿ ಮಣ್ಣು ಮುಕ್ಕಿತು. ಮಾರಕಾಸ್ತ್ರಗಳು ಮತ್ತೆ ಬಂದುವು ಅಮೆರಿಕದಿಂದ ಬಾಂಬ್ ಗಳು ಸಿಡಿದರೂ ದುಡಿಮೆ ನಿಲ್ಲಲಿಲ್ಲ, ಗಂಡಸರು ಹೆಂಗಸರು ಕಿರಿಯರು ಹಿರಿಯರು ಎಲ್ಲರೂ ಒಂದಾಗಿ ಹೋರಾಡಿದರು. ಕಡಿದಷ್ಟೂ ಚಿಗುರುವ ಕ್ಷನು ಮರಗಳು ವೈರಿಗೆ ಅವಮಾನಕಾರಕ ಸೋಲು, ಕೋಟಿ ಬಾಹುಗಳಿಂದ ಹೊಸ ರಾಷ್ಟ್ರದ ನಿರ್ಮಾಣ. ಕಾಡು ಅಲ್ಲಿ ಚಂದಿರ ಉದಿಸಿದ್ದಾನೆ. ಇದೆಲ್ಲ ಕಣ್ಣಿಗೆ ಕಟ್ಟುವಂತೆ ಮಾಡುವ ಹನ್ನೊಂದು ವಿಯೆಟ್ನಾಮೀ ಕಥೆಗಳ ಅಪೂರ್ವ ಸಂಕಲನ.
Customers also liked...
-
Mallikarjun Hiremath
$0.85$0.51 -
Kedambady Jathappa Rai
$0.97$0.58 -
Kedambady Jathappa Rai
$1.81$1.09 -
M.S. Sriram
$8.00 -
Umesh Desai
$1.45$0.87 -
Jayashree Kasaravalli
$1.33$0.80