ಹರಿವ ತೊರೆಯ ಲಹರಿ, ಸಂಸಾರ ಬಂಧನಾತ್, ಹೇಳಿಕೊಳ್ಳಲಾಗದ ನಾನು, ಕಿ….ಕಾ…., ಚೆಂಡೆ, ಪೈದಂಗಳೆ, ನಂಬಿದ ದೈವ, ಜನ್ಮಾಂತರ ಹಾಗೂ ಗಂಧ ಹೀಗೆ ಒಟ್ಟು 11 ಕಥೆಗಳನ್ನು ಒಳಗೊಂಡಿದೆ. ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ.ವಿಷಯ ಸೀಮಿತ ರೂಪದ್ದಾದರೂ, ಭಾಷೆ -ಭಾವಗಳ ಮೂಲಕ ವಸ್ತುವನ್ನು ಕಟ್ಟಿಕೊಡುವ ತಂತ್ರಗಾರಿಕೆ ಇದೆ. ಪ್ರಯೋಗಶೀಲತೆಯೂ ಇದೆ’ ಕಾಗೆ ಮತ್ತು ಕಡ್ಲೆಬೇಳೆ ಪಾಯಸ ಕತೆಯಂತೂ ಸಾಂಕೇತಿಕತೆಯೂ ಮೈವೆತ್ತಂತೆ ಮೂಡಿ ಬಂದಿದೆ.
Sale!
ಕಾಗೆ ಮತ್ತು ಕಡ್ಲೆಬೇಳೆ ಪಾಯಸ ( Ebook )
Santosh Anantpur$1.33 $1.20
ಈ ಪುಸ್ತಕವು ಸಂತೋಷ ಅನಂತಪುರ ಅವರು ಬರೆದ ಕಥಾಸಂಕಲನವಾಗಿದೆ.
- Category: Stories
- Author: Santosh Anantpur
- Publisher: Nava Karnataka
- Book Format: Ebook
- Pages: 112
- Language: Kannada
- Year Published: 2021

ಕಾಗೆ ಮತ್ತು ಕಡ್ಲೆಬೇಳೆ ಪಾಯಸ
Santosh Anantpur$1.33 $1.20
Reviews
There are no reviews yet.