Your Cart

Need help? Call +91 9535015489

📖 Print books shipping available only in India. ✈ Flat rate shipping

ಕಣ್ಣೀರಜ್ಜ ಮತ್ತು ಇತರ ಕಥೆಗಳು

Girish Jamadagni
$0.91

Product details

Author

Girish Jamadagni

Publisher

Total Kannada

Book Format

Ebook

Language

Kannada

ISBN

978-93-83727-01-8

Pages

127

Year Published

2013

Category

Stories

ಈ ಕಥಾಸಂಕಲನದಲ್ಲಿರುವುದು ಕೆಲವು ನೀಳ್ಗತೆಗಳ ಜೊತೆ ಸಣ್ಣ ಕಥೆಗಳ ಮಿಶ್ರಣ. ಈ ಕಥೆಗಳೆಲ್ಲಾ ಹಲವು ವರ್ಷಗಳ ಅಂತರದಲ್ಲಿ ಬರೆದವುಗಳು. ಇಲ್ಲಿರುವ ಕೆಲವು ಕಥೆಗಳ ಕಥಾ ವಸ್ತುಗಳಿಗೆ ಸ್ವತಂತ್ರವಾಗಿ ಕಾದಂಬರಿಯಾಗಿ ಬೆಳೆಯಬಹುದಾದ ಸತ್ವ, ಸಾಧ್ಯತೆ, ಸಾಮರ್ಥ್ಯವಿದ್ದರೂ, ಅವುಗಳನ್ನು ನೀಳ್ಗತೆಗಳಾಗೇ ಉಳಿಸಿದ್ದೇನೆ. ಕಥೆಗಳನ್ನು ಆದಷ್ಟೂ ಸರಳ ಭಾಷೆಯಲ್ಲಿ, ಎಲ್ಲರಿಗೂ ಓದಲು ಅನುಕೂಲವಾಗುವಂತೆ ಬರೆಯುವ ಪ್ರಯತ್ನ ಮಾಡಿದ್ದೇನೆ. ಆದಷ್ಟೂ, ಎಲ್ಲಾ ವರ್ಗದ, ವಯಸ್ಸಿನ ಓದುಗರಿಗೂ ಇಷ್ಟವಾಗುವಂತಹ ವಿಭಿನ್ನ ವಸ್ತುಗಳಿರುವ ಕಥೆಗಳನ್ನು ಈ ಸಂಕಲನಕ್ಕೆ ಆಯ್ಕೆ ಮಾಡಿಕೊಂಡಿದ್ದೇನೆ. ಗುಲಾಬಿ ಹೂಗಳು, ಕಣ್ಣೀರಜ್ಜ, ಅಯ್ಯ, ಪ್ರಮೋದ, ಗೋಪಾಲಯ್ಯ, ಕಾಶಿ, ಸುಮತಿ ಮೊದಲಾದ ಪಾತ್ರಗಳು ನನ್ನ ಹೃದಯನ್ನು ಮೆದುವಾಗಿ ತಟ್ಟಿವೆ, ನನ್ನನ್ನು ಹೆಚ್ಚು ಸಂವೇದನಾಶೀಲನನ್ನಾಗಿ ಮಾಡಿವೆ, ಪ್ರಪಂಚವನ್ನು ನಾನು ನೋಡುವ ರೀತಿಯನ್ನು ತಕ್ಕಮಟ್ಟಿಗೆ ಬದಲಾಯಿಸಿವೆ.
ಗಿರೀಶ್ ಜಮದಗ್ನಿ