Your Cart

Need help? Call +91 9535015489

📖 Print books shipping available only in India. ✈ Flat rate shipping

ಕಾಣುತಿದೆ ನದಿಯ ಆಚೆಯ ದಂಡೆ

Deepika Chate
72.00

Product details

Category

Stories

Author

Deepika Chate

Publisher

VIVIDLIPI

Language

Kannada

Book Format

Ebook

Year Published

2001

ಕಾಣುತಿದೆ ನದಿಯ ಆಚೆಯ ದಂಡೆ
ಕಾಣುತಿದೆ ನದಿಯ ಆಚೆಯ ದಂಡೆ- ಈ ಸಂಗ್ರಹದಲ್ಲಿಯ ಕೆಲವೊಂದು ಕಥೆಗಳು “ಇದು ನನ್ನ ಜೀವನ. ನನ್ನ ಮನಸ್ಸಿನಂತೆ ತುಂಬಿದ ಭಾವರಂಗಗಳನ್ನು ಉಪಯೋಗಿಸುವ ಪೂರ್ಣ ಅಧಿಕಾರ ನನಗಿದೆ” – ಈ ರೀತಿಯ ಸ್ವಾಭಿಮಾನವನ್ನುಂಟು ಮಾಡುವಂಥವುಗಳು ಹಾಗೂ ಪರಂಪರೆಯಲ್ಲಿಯ ಒಳ್ಳೆಯದನ್ನು ಸ್ವತಃ ಬಿತ್ತುವ ಮಹಿಳೆಯರ ಕಥೆಗಳು ಇಲ್ಲಿವೆ. ತಮ್ಮ ಅಕ್ಕಪಕ್ಕದಲ್ಲಿ ಇಂಥ ಸ್ತ್ರೀಯರ ಚಿತ್ರಗಳು ಕಂಡರೆ ಓದುಗರಿಗೆ ಒಂದು ಸಹಾನುಭವವೂ ಉಂಟಾಗುತ್ತದೆ ಹಾಗೆ ತಮ್ಮ ಪ್ರಶ್ನೆಗೆ ಉತ್ತರವೂ ದೊರಕಿದಂತಾಗುತ್ತದೆ.