
ಕತೆ ಕತೆ ಕಾರಣ
Vaidehi
$8.00
Product details
Category | Stories |
---|---|
Author | Vaidehi |
Publisher | Akshara Prakashana |
Language | Kannada |
Book Format | Ebook |
Year Published | 2016 |
ಕತೆ ಕತೆ ಕಾರಣ
‘ಕತೆ ಕತೆ ಕಾರಣ’ ಸಂಕಲವು ಹನ್ನೆರಡು ಕಥೆಗಳನ್ನು ಒಳಗೊಂಡಿದೆ. ಈ ಕಥೆಗಳ ಹೆಸರುಗಳಲ್ಲಿ ವೈದೇಹಿ ಪುರಾಣ, ಇತಿಹಾಸ, ಆಖ್ಯಾನ ಎಂಬ ಶಬ್ದಗಳನ್ನು ಬಳಸಿರುತ್ತಾರೆ; ಸ್ಥಳಪುರಾಣ, ವ್ಯಕ್ತಿಪುರಾಣ, ವಲಸೆಪುರಾಣ, ಧರ್ಮಸೂಕ್ಷ್ಮ ಪುರಾಣ, ಬಾಕಿ ಇತಿಹಾಸ, ಆಖ್ಯಾನ ಪ್ರತ್ಯಾಖ್ಯಾನ, ಕತೆ ಕತೆ ಕಾರಣ ಇತ್ಯಾದಿ. ಈ ಹೆಸರುಗಳೆಲ್ಲ ನಮ್ಮ ಪುರಾತನ ಮೌಖಿಕ ಕಥನಸಂಪ್ರದಾಯದ ಸೂಚನೆ ನೀಡುವಂತೆ ಇರುತ್ತವೆ. ಇತಿಹಾಸ, ಪುರಾಣಗಳ ಕಥನಕ್ರಮದೊಂದಿಗೆ ತುಂಬ ನಿಕಟವೆನಿಸುವ ಹಾಗೆ ಈ ಕಥೆಗಳು ಬಿತ್ತರಗೊಳ್ಳುತ್ತವೆ. ಇಲ್ಲಿ ಮುಖ್ಯ ಕಥಕರು-ಕತೆಹೇಳುವವರು ಇದ್ದಾರೆ. ಸುತ್ತಲೂ ಕುಳಿತು ಆಲಿಸುವವರಿದ್ದಾರೆ. ಕಥೆಗಳು ಮುಖ್ಯವಾಗಿರುವ ಹಾಗೆ ಕಥನಕ್ರಮವೂ ಇಲ್ಲಿ ಚರ್ಚೆಗೆ ಬರುವುದನ್ನು ಕಾಣಬಹುದು. ಕಥೆ-ಕಥನಗಳೆರಡೂ ಹೀಗೆ ಕೇಂದ್ರವಾಗಿರುವುದು ವೈದೇಹಿಯವರ ರಚನೆಗಳಲ್ಲಿ ಅಪರೂಪ.
Customers also liked...
-
Deepika Chate
$0.97$0.58 -
Mallikarjun Hiremath
$0.85$0.51 -
B. Suresh
$0.85$0.51 -
Kedambady Jathappa Rai
$0.97$0.58 -
K.V. Savitramma
$8.00 -
Umesh Desai
$1.45$0.87