Your Cart

Need help? Call +91 9535015489

📖 Print books shipping available only in India. ✈ Flat rate shipping

ಕೋತಿಕಥೆ

B. Suresh
$0.56

Product details

Category

Stories

Author

B. Suresh

Publisher

VIVIDLIPI

Language

Kannada

Book Format

Ebook

ಕೋತಿಕಥೆ
ಬೆಸಗರಹಳ್ಳಿ ರಾಮಣ್ಣ
ರಂಗರೂಪ
ಸುರೇಶ ಬಿ.
ಇದೊಂದು ರಾಜಕೀಯ ನಾಟಕ.
ಮೂಲದ ಕಥೆ ರಚಿತವಾದದ್ದು ಜೆ.ಪಿ. ಮೊದಲಾದ ನಾಯಕರು ಬಂಧಿತರಾಗಿ ತುರ್ತುಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದ ಸಂದರ್ಭದ ಹಿನ್ನೆಲೆಯಲ್ಲಿ.
ನಿಜವಾದ ನಾಯಕ ಇಲ್ಲದೆ ಇದ್ದಾಗ ಜನತೆ ಹೇಗೆ ಪರಿತಪಿಸಿತು ಎಂಬುದನ್ನು ತೋರುವ ಪ್ರಯತ್ನ ಇದು.