
ಮುಂಗಾರಿನ ಕರೆ
Girimane Shyamarao₹160.00 ₹96.00
Product details
Category | Stories |
---|---|
Author | Girimane Shyamarao |
Publisher | Girimane prakashana |
Book Format | Ebook |
Pages | 224 |
Language | Kannada |
Year Published | 2021 |
ISBN | 978-93-85378-11-9 |
ಜೀವಸೆಲೆ ಇರುವುದೇ ಮಲೆನಾಡಿನಲ್ಲಿ! ಗುಡ್ಡ- ಬೆಟ್ಟ, ನದಿಗಳ ಅದ್ಭುತ, ಹಸಿರಿನ ನಾಡಿದು ಇಲ್ಲಿನ ಮನಮೋಹಕ ದೃಶ್ಯಗಳಿಗೆ ಮನಸೋಲದವರೇ ಇಲ್ಲ ಸೃಷ್ಟಿಕರ್ತ ತನ್ನ ಸೃಷ್ಟಿಸುವ ಜಾಣ್ಮೆಯನ್ನೆಲ್ಲಾ ಇಲ್ಲೇ ತೋರಿಸಿ’ಬೇಕೆನ್ನುವವರು ಇಲ್ಲೇ ಬಂದು ನೋಡಿಕೊಳ್ಳ ಲಿ’ ಎನ್ನುವಂತೆ ಮಾಡಿದ್ದಾನೆ. ಆಕಾಶದಲ್ಲಿ ದಟ್ಟಮೋಡ ಕೂಡಿಕೊಂಡು ವಾತಾವರಣ ತಂಪಾಗಿ, ಕಾಗೆಗಳು ಕಾ,ಕಾ ಎನ್ನುತ್ತಿರುವಾಗಲೇ ಹನಿ ಹನಿಯಾಗಿ ಪಶ್ಚಿಮದ ಕಡೆಯಿಂದ ಬೀಸಿ ಬರುವ ತಂಗಾಳಿಯೊಂದಿಗೆ ಶುರುವಾಗುವ ಇಲ್ಲಿನ ಮುಂಗಾರು ಮಳೆಯ ಸೊಗಸೇ ಬೇರೆ. ಅದರ ನೆನಪು ಎಲ್ಲಿ ಹೋದರೂ ಮಾಸುವುದಿಲ್ಲ ಇಲ್ಲಿ ಮಲೆನಾಡು ಎಂದರೆ ಕಾಫಿನಾಡು, ಕಾಫಿತೋಟ ಎಂದರೇನು? ಹೇಗಿರುತ್ತದೆ? ಅದರ ಏಳು-ಬೀಳುಗಳೇನು? ಇಲ್ಲಿನ ಬದುಕು, ಮಳೆಗಾಲದ ಪ್ರಕೃತಿ ಹೇಗಿರುತ್ತದೆ? ಜನ ಎಂಥವರು? ಅದೆಲ್ಲದರ ವೈವಿಧ್ಯಮಯವಾದ ಪ್ರಕೃತಿ ಮತ್ತು ಕಾಫಿತೋಟದ ನೈಜ ಚಿತ್ರಣ ಇದರಲ್ಲಿದೆ ಜೊತೆಗೆ ಒಬ್ಬಳು ವಿದ್ಯಾವಂತ, ವಿಚಾರವಂತ ಮಲೆನಾಡಿನ ಯುವತಿ ಕ್ಲಿಷ್ಟ ಸನ್ನಿವೇಶಗಳ ಲ್ಲಿ ತೆಗೆದುಕೊಳ್ಳುವ ಸರಿ ನಿರ್ಧಾರಗಳ ರೋಚಕ ಕತೆಯೂ ಇದರಲ್ಲಿದೆ.
Customers also liked...
-
Kedambady Jathappa Rai
₹150.00₹90.00 -
K.V. Savitramma
₹110.00 -
Umesh Desai
₹120.00₹72.00 -
Raghavendra Khasnis
₹250.00₹150.00 -
Kaveri S. S
₹65.00₹39.00 -
Giraddi Govindaraj
₹250.00₹150.00