Your Cart

Need help? Call +91 9535015489

📖 Print books shipping available only in India. ✈ Flat rate shipping

ನೆತ್ತರು ದೆವ್ವ

$1.20

Product details

Category

Stories

Translator

H.K. Ramchandramurthy

Publisher

Nava Karnataka

Book Format

Ebook

Pages

144

Language

Kannada

Year Published

2021

ನೆತ್ತರು ದೆವ್ವ

ಅನುವಾದ: ಎಚ್. ಕೆ ರಾಮಚಂದ್ರಮೂರ್ತಿ ಇದು  ವಿಶ್ವಕಥಾಕೋಶದ ಹನ್ನೊಂದುನೆಯ ಸಂಪುಟ

ಕಳೇಬರಗಳ ಚಿತ್ರಕಾರ :ಭೇರಿ ಕರೆಯಿತು: ನಿನಗೆ ಏನಾಗಿದೆ ಗೆಳೆಯೆ?’: ಆಗ ಸಮ್ರಾಟನ ಚಿತ್ರ, ಈಗ ಕನ್ನಡಿ ಪಂಜರದ ಸುತ್ತಲೂ ಪ್ರೇಕ್ಷಕರು: ಆರ್ಕಿಮಿಡೀಸನ ಮರಣ: ‘ಸ್ವಲ್ಪ ತಾಳು, ನಮ್ಮ ಸರದಿ ಬರ್ತದೆ’: ಸಿಗರೇಟಿಗಲ್ಲ, ಸಿನಿಮಾಕ್ಕೂ ಅಲ್ಲ; ಉಪ್ಪಿಲ್ಲದ ಊಟ: ಆ ರಾತ್ರಿ ಮುದುಕ ದೀಪ ಹಚ್ಚಿರಲಿಲ್ಲ: ‘ನೀನು ನ ನಗೆ ಮುತ್ತು ಕೊಡಬಹುದು…’ ಅವನು ನ ನ್ನಿಂದ ರಾಜನ್  ಸನ್ ಕ್ರೂಸೋ ಪುಸ್ತಕ ಕಿತ್ಕೊಂಡು ಅವರು ರೈಲು ಗಾಡಿಯಿಂದ ಧುಮುಕಿ ಕಾಡಿಗೆ  ಓಡಿದರು…

ಜೆಕೋಸ್ಲೊವಾಕಿಯ ಪೋಲೆಂಡ್ ಈ ಎರಡು ದೇಶಗಳ ಶ್ರೇಷ್ಠ ಕಥೆಗಳನ್ನು ಓದಬಹುದು.