
ಪ್ರೀತಿಯೋ ಪ್ರೇಮವೋ ಸ್ನೇಹವೋ
SatyaPramod$0.60 $0.54
Product details
Category | Stories |
---|---|
Book Format | Ebook |
Author | SatyaPramod |
Language | Kannada |
Year Published | 2022 |
ಪ್ರೀತಿಯೊ ಪ್ರೇಮವೊ ಮೋಹವೊ
ನಮ್ಮಲಿ ಮೂಡಿದ ಸ್ನೇಹವೊ
ಏನಾದರು ನೀ ಹಾಡಿಕೋ
ನೀನೆ ನನ್ನ ಪ್ರಾಣವು
ಸಂಯುಕ್ತ ಚಿತ್ರದ ಈ ಹಾಡನ್ನು ಉದಯ ಮ್ಯೂಸಿಕ್ ಚಾನೆಲ್ ನಲ್ಲಿ ನೋಡುತ್ತಾ ಬೆಳಗಿನ ಕಾಫಿ ಹೀರುತ್ತಾ ಯಾವುದೋ ಲೋಕದಲ್ಲಿ ಇದ್ದ ಆದಿತ್ಯನಿಗೆ ಶಾಲೆಗೆ ತೆರಳಲು ರೆಡಿ ಆಗುತ್ತಿದ್ದ ಮಗಳು ಪ್ರಕೃತಿ ಚಾನೆಲ್ ಚೇಂಜ್ ಮಾಡಿದಾಗಲೇ ವಾಸ್ತವಕ್ಕೆ ಬಂದಿದ್ದು.
‘ಪುಟ್ಟ, ಪ್ಲೀಸ ಹಾಕು ತುಂಬಾ ಚೆನ್ನಾಗಿದೆ ಹಾಡು’.
‘ಆದಿ, ಅತೀ ಆಯಿತು ನಿಂದು. ಅದೇನ್ಯಾವಾಗ್ಲೂ ಹಳೇ ಹಾಡು ನೋಡ್ತಾ ಇರ್ತೀಯಾ? ಬೇಗ ಬೇಗ ರೆಡಿ ಆಗು ಆಫೀಸ್ ಗೆ ಹೊರಡು, ಲೇಟ್ ಆಗ್ಲಿಲ್ವಾ??’
ಮಗಳ ಡಬ್ಬಿಗೆ ಇಡ್ಲಿ ಹಾಕುತ್ತ ಅವನಿ ಹುಸಿ ಕೋಪದಿಂದ ಹೇಳಿದಳು.
Customers also liked...
-
Deepika Chate
$0.73$0.44 -
Nagesh Kumar C S
$0.83$0.51 -
Umesh Desai
$1.45$0.87 -
Giraddi Govindaraj
$7.86$4.72 -
Jayashree Kasaravalli
$1.33$0.80 -
Basu Bevinagidad
$1.21$0.73