Your Cart

Need help? Call +91 9535015489

📖 Print books shipping available only in India. ✈ Flat rate shipping

ಪ್ರೇಮಪತ್ರ – “ಅಮ್ಮ”

Vaikom Muhammad Basheer
$0.30

Product details

Book Format

Audiobook

Translator

Mohan Kuntar

Author

Vaikom Muhammad Basheer

Category

Stories

Publisher

Yaji Prakashana

Language

Kannada

ಪ್ರೇಮಪತ್ರ ಡಾ. ಮೋಹನ್ ಕುಂಟಾರ್ ಅನುವಾದಿತ,

ಪ್ರೇಮವೇ ಮೂಲ ಆಶಯವಾಗಿರುವ ವಿನೋದ ಪ್ರಜ್ಞೆಯ ಕಥೆಗಳನ್ನು ಯೈ. ಕಂ ಮಹಮ್ಮದ್ ಬಷೀರ್ ಅವರು ತಮ್ಮ ಪ್ರೇಮಪತ್ರ ಪುಸ್ತದಲ್ಲಿ ಬರವಣಿಗೆಯ ಕೌಶಲ್ಯದಿಂದ ಸುಂದರವಾಗಿ ವರ್ಣಿಸಿದ್ದಾರೆ. ಅಂತಹದ್ದೊಂದು ಕಥೆ “ಅಮ್ಮ..”
ದೂರ ಹೋದ ಮಗನಿಗಾಗಿ ಕಾಯುತ್ತಿರುವ ತಾಯಿಯ ಯಥಾರ್ಥ ಚಿತ್ರಣ ಈ ಕಥೆಯಲ್ಲಿ ಭಾವಪೂರ್ಣವಾಗಿ ಚಿತ್ರಿಸಿದ್ದಾರೆ ಯೈ. ಕಂ ಮಹಮ್ಮದ್ ಬಷೀರ್ ಅವರು.