ಪ್ರೇಮಪತ್ರ ಡಾ. ಮೋಹನ್ ಕುಂಟಾರ್ ಅನುವಾದಿತ,

ಜಗತ್ತಿನಲ್ಲಿ ಅನೇಕ ಮಂದಿ ಕಷ್ಟದಲ್ಲಿದ್ದಾರೆ ಕೆಲವೇ ಕೆಲವು ಮಂದಿ ಆನಂದದಲ್ಲಿದ್ದರೆ ಇದಕ್ಕೆ ಕಾರಣವೇನು ಎಂಬ ವಾಕ್ಯವನ್ನು ಪ್ರಾರಂಭಿಸುತ್ತಲೇ ಶ್ರೀಮಂತ ಬಡವರ ಅಂತರ, ಸಂಪತ್ತಿನ ಅಸಮಾನ ಹಂಚಿಕೆಯ ವಿಷಾದವನ್ನು ವ್ಯಕ್ತ ಪಡಿಸಿದ್ದಾರೆ.
ಇದರೊಟ್ಟಿಗೆ ತಂಗ ಎನ್ನುವ ಸ್ತ್ರೀ ಪಾತ್ರದ ಕುರಿತು ಹೇಳಿವಾಗ ಸೌಂದರ್ಯ ಮುಖ್ಯವಲ್ಲ ಪರಸ್ಪರ ಹೊಂದಾಣಿಕೆಯ ಮನಸ್ಸುಗಳಿದ್ದರೆ ಜೀವನ ಆನಂದಮಯವಾಗಿರುತ್ತದೆ ಎಂದು ತಮ್ಮ ಕಥೆ ತಂಗ ಇದರಲ್ಲಿ ತುಂಬಾ ಸೊಗಸಾಗಿ ಬರೆದಿದ್ದಾರೆ.

Additional information

Book Format

Audiobook

Category

Language

Kannada

Publisher

Translator

Mohan Kuntar

Reviews

There are no reviews yet.

Only logged in customers who have purchased this product may leave a review.