ಡಾ. ಮೋಹನ್ ಕುಂಟಾರ್ ಅನುವಾದಿತ,

ಟೈಗರ್, ವೈಕಂ ಮಹಮ್ಮದ ಬಷೀರ್ ಅವರ ಒಂದು ಕತೆ. ಟೈಗರ್ ಎಂದರೆ ಬೀದಿಯ ಒಂದು ಗಟಾರಿನಲ್ಲಿ ಸಿಕ್ಕ ಒಂದು ನಾಯಿ. ಈ ನಾಯಿ ಹುಟ್ಟಿದಾಗಿಂದಲೂ ಪೊಲೀಸ್ ಸ್ಟೇಷನ್ನಿನ ಕಾಂಪೌಂಡ್ ನಲ್ಲಿಯೇ ಇದರ ಜೀವನ. ಪೊಲೀಸರು ಮತ್ತು ಕೈದಿಗಳನ್ನೇ ಇದು ದಿನವೂ ನೋಡುತ್ತಿತ್ತು. ಹೀಗಾಗಿ ಪೊಲೀಸರು ಮತ್ತು ಕೈದಿ ಇಬ್ಬರನ್ನು ಸಮನಾಗಿಯೇ ನೋಡುತ್ತಿತು. ನೋಡಲು ಒಂದು ಹುಲಿಯ ಹಾಗೆಯೇ ಕಾಣಿಸುತ್ತಿತ್ತು, ಹಾಗಾಗಿ ಎಲ್ಲರು ಈ ನಾಯಿಯನ್ನು ಟೈಗರ್ ಎಂದೇ ಕರೆಯುತ್ತಿದ್ದರು.
ಈ ಕತೆಯಲ್ಲಿ ಪೊಲೀಸರು ಮತ್ತು ಕೈದಿಗಳ ನಡುವೆ ಬರುವ ಸನ್ನಿವೇಶಗಳು ಮತ್ತು ಟೈಗರ್ ಆ ಸನ್ನಿವೇಶಗಳಲ್ಲಿ ಹೇಗೆ ಪ್ರಮುಖ ಪಾತ್ರವಹಿಸುತ್ತಿತ್ತು ಎಂದು ಈ ಕತೆಯಲ್ಲಿ ಕೇಳಬಹುದು.

Additional information

Book Format

Audiobook

Narrator

Dhwani Dhare Media

Author

Category

Language

Kannada

Publisher

Translator

Mohan Kuntar

Reviews

There are no reviews yet.

Only logged in customers who have purchased this product may leave a review.